Advertisement

ಮಲೇಶ್ಯ ಮಾಜಿ ಪ್ರಧಾನಿಯ ವಶೀಕೃತ ಸೊತ್ತು ಮೌಲ್ಯ 27.30 ಕೋ.ಡಾಲರ್‌

11:52 AM Jun 27, 2018 | Team Udayavani |

ಕೌಲಾಲಂಪುರ : ಮಲೇಶ್ಯದ ಪದಚ್ಯುತ ಪ್ರಧಾನಿ ನಜೀಬ್‌ ರಜಾಕ್‌ ಅವರಿಗೆ ಸೇರಿದ ಆರು ಕಟ್ಟಡಗಳಿಂದ ವಶಪಡಿಸಿಕೊಳ್ಳಲಾಗಿರುವ ಅಪಾರ ಪ್ರಮಾಣದ ಚಿನ್ನಾಭರಣ, ನಗದು, ಲಕ್ಷುರಿ ಹ್ಯಾಂಡ್‌ ಬ್ಯಾಗ್‌ಗಳು ಮತ್ತಿತರ ಹಲವು ಸೊತ್ತುಗಳ ಒಟ್ಟು ಮೌಲ್ಯ 27.30 ಕೋಟಿ ಡಾಲರ್‌ಗಳೆಂದು ಪೊಲೀಸರು ತಿಳಿಸಿದ್ದಾರೆ.

Advertisement

ವಶಪಡಿಸಿಕೊಳ್ಳಲಾಗಿರುವ ಎಲ್ಲ ವಸ್ತುಗಳ ಒಟ್ಟು ಚಿಲ್ಲರೆ ಬೆಲೆಯ 910 ದಶಲಕ್ಷ ದಿಂದ 1.1 ಬಿಲಿಯ ರಿಂಗಿಟ್‌ ಮೌಲ್ಯದ್ದಾಗಿದೆ ಎಂದು ವಾಣಿಜ್ಯ ಅಪರಾಧಗಳ ವಿಭಾಗದ ಪೊಲೀಸ್‌ ಮುಖ್ಯಸ್ಥ ಅಮರ್‌ ಸಿಂಗ್‌ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next