Advertisement

Italy; ಪರ್ವತದ ತುತ್ತತುದಿಯಲ್ಲಿ ಸೈಕಲ್‌ ಓಡಿಸಿದ ಸಾಹಸಿಗ!

01:49 AM Aug 20, 2024 | Team Udayavani |

ರೋಮ್‌: ಇಟಲಿಯ ಡೊಲೋಮೈಟ್‌ ಪರ್ವತ ಶ್ರೇಣಿಯ ಅತೀ ಕಡಿದಾದ ತುತ್ತ ತುದಿ ಯಲ್ಲಿ ಸೈಕಲ್‌ ಸವಾರಿ ಮಾಡಿರುವ ವೀಡಿಯೋ ಹಂಚಿಕೊಂಡಿರುವ ಸಾಹಸಿಯೊಬ್ಬರು ನೋಡುಗರು ಹುಬ್ಬೇರಿಸುವಂತೆ ಮಾಡಿದ್ದಾರೆ. ಈ ವೀಡಿಯೋ 16.80 ಕೋಟಿ ವೀಕ್ಷಣೆ ಪಡೆದಿದೆ. ಸವಾರ ಮ್ಯಾಕ್ರೋ ಬಸೊÕà ಬೆಟ್ಟದ ತುದಿಯಲ್ಲಿ, 2 ಬದಿಗಳಲ್ಲಿ ಇರುವ ಭಾರೀ ಕಂದಕ ಲೆಕ್ಕಿಸದೇ ಸಮತೋಲನ ಕಾಯ್ದುಕೊಂಡು ಬೈಸಿಕಲ್‌ ಓಡಿಸಿದ್ದು ಕಂಡ ನೆಟ್ಟಿಗರು ಈ ವೀಡಿಯೋ ನೈಜವೇ ಎಂದು ಆಶ್ಚರ್ಯವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next