Advertisement
ಇದು ವಿಶ್ವದ ನಂ.1 ಮತ್ತು ನಂ.2 ಆಟಗಾರ್ತಿಯರ ನಡುವಿನ ಕದನವಾಗಿತ್ತು. ಒಂದೂವರೆ ಗಂಟೆಯ ಕಾಲ ಇವರ ಸ್ಪರ್ಧೆ ಸಾಗಿತು. 2021 ಮತ್ತು 2022ರಲ್ಲೂ ಸ್ವಿಯಾಟೆಕ್ ರೋಮ್‌ನಲ್ಲಿ ಚಾಂಪಿಯನ್ ಆಗಿದ್ದರು. ಅರ್ಥಾತ್, 4 ವರ್ಷಗಳಲ್ಲಿ 3 ಸಲ ಪ್ರಶಸ್ತಿ ಗೆದ್ದ ಹಿರಿಮೆ ಪೋಲೆಂಡ್ ಆಟಗಾರ್ತಿಯದ್ದಾಯಿತು. ಇದು ಸಬಲೆಂಕಾ ವಿರುದ್ಧ ಆಡಿದ 11 ಪಂದ್ಯಗಳಲ್ಲಿ ಸ್ವಿಯಾಟೆಕ್ ಸಾಧಿಸಿದ 8ನೇ ಗೆಲುವು.
Advertisement
Italian Open ಟೆನಿಸ್: ಮೂರನೇ ಪ್ರಶಸ್ತಿ ಗೆದ್ದ ಇಗಾ ಸ್ವಿಯಾಟೆಕ್
12:30 AM May 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.