Advertisement
ನಗರದ ಆಂಬೇಡ್ಕರ್ ಸಮುದಾಯ ಭವನದಲ್ಲಿ ತಾಲೂಕು ದಸಂಸ ವತಿಯಿಂದ ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ದಲಿತರ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಟ ಸಂವಿಧಾನ. ನಮ್ಮ ಸಂವಿಧಾನದಲ್ಲಿ ಎಲ್ಲಾ ಜಾತಿ, ಧರ್ಮ, ಭಾಷೆ ವಿವಿಧ ಸಂಸ್ಕೃತಿ ಜನರಿಗೂ ಸಮಾನ ಆವಕಾಶ ಕಲ್ಪಿಸಿದೆ,
Related Articles
Advertisement
ಕಾನೂನು ನೆರವು ಪಡೆತಯಿರಿ: ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮೋಹನ್, ಸಮಾಜ ಕಲ್ಯಾಣಧಿಕಾರಿ ಹೊನ್ನೇಗೌಡ ಮಾತನಾಡಿ, ಸರ್ಕಾರದಿಂದ ಸಿಗುವ ಸೌಲಭ್ಯಗಳು ಹಾಗೂ ಸೌಲಭ್ಯದಿಂದ ವಂಚಿತರಾದವರು ಇಲಾಖೆ ಅಥವಾ ಸ್ಥಳೀಯ ನ್ಯಾಯಾಲಯದಲ್ಲಿ ತೆರೆದಿರುವ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ನೆರವು ಪಡೆದುಕೊಳ್ಳಬಹುದೆಂದರು.
ದಲಿತ ಮುಖಂಡರಾದ ಡಿ.ಕುಮಾರ್ ಮಾತನಾಡಿದರು. ಬನ್ನಿಕುಪ್ಪೆ ಚಿಕ್ಕಸ್ವಾಮಿ, ಧರ್ಮಪುರ ಕಾಳ್ಯಯ್ಯ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮುರುಗೇಶ, ಬೇಳೂ¤ರ್ ಮಹದೇವ, ಬಲ್ಲೇನಹಳ್ಳಿ ಕೆಂಪರಾಜ್, ನಾಯಕ ಸಮಾಜದ ಮಹದೇವನಾಯಕ, ಆಲೆಮಾರಿ ಸಮಾಜದ ಎಲ್ಲಪ್ಪ, ಹರೀಶ, ಪಿ.ಪುಟ್ಟರಾಜು, ಶಿವು, ಆಂಜನೇಯ, ಸಂತೋಷ, ಕೆ.ಆರ್. ನಸ್ರುಲ್ಲಾಖಾನ್,
ದಸಂಸದ ಸಾಕಯ್ಯ, ಬೈರಯ್ಯ, ಸಣ್ಣಯ್ಯ, ನರಸಿಂಹಸ್ವಾಮಿ ತಿಟ್ಟಿನ ಲಕ್ಷೀ, ಕುಮಾರಿ, ಸಾಕಮ್ಮ, ಮುತಾಂದ ನೂರಾರು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಾಲೂಕು ಸಂಚಾಲಕ ದೇವೇಂದ್ರ ಕಿರಿಜಾಜಿ ಗಜೇಂದ್ರ ಹೊನ್ನೇನಹಳ್ಳಿ ವಸಂತಾ ಮತ್ತು ಕಲಾ ತಂಡದವರು ಹೋರಾಟದ ಗೀತೆಗಳನ್ನು ಹಾಡಿದರು.