Advertisement

ಇಲಾಖಾ ಮುಖ್ಯಸ್ಥರಿಗೆ “ಮನ್‌ ಕೀ ಬಾತ್‌’ ಕೇಳುವುದು ಕಡ್ಡಾಯ

01:36 AM Jan 10, 2025 | Team Udayavani |

ಪಣಜಿ: ಪ್ರಧಾನಿ ಮೋದಿಯವರ “ಮನ್‌ ಕೀ ಬಾತ್‌’ ಮಾಸಿಕ ರೇಡಿಯೋ ಕಾರ್ಯಕ್ರಮವನ್ನು ಕಡ್ಡಾಯವಾಗಿ ಆಲಿಸುವಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಗೋವಾ ಸರಕಾರ ನಿರ್ದೇ­ಶಿಸಿದೆ. ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಸರಕಾರ, ಉಲ್ಲೇ ಖೀಸಲಾಗುವ ಸಲಹೆಗಳು, ಯಶೋಗಾಥೆಗಳು ಮತ್ತು ಉತ್ತಮ ವಿಚಾರಗಳಿಂದ ಸ್ಫೂರ್ತಿ ಪಡೆಯಬೇಕು ಎಂದು ಸೂಚಿ­ಸಲಾಗಿದೆ. ಈ ಮಾಹಿತಿಯನ್ನು ಸಿಎಂ ಪ್ರಮೋದ್‌ ಸಾವಂತ್‌ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next