Advertisement

ಕೋಮರ್ಲ ಗ್ರೂಪ್ ಆಫ್ ಕಂಪನಿ ಮೇಲೆ ಐಟಿ ದಾಳಿ

01:03 PM Feb 25, 2022 | Team Udayavani |

ನೆಲಮಂಗಲ: ಇಲ್ಲಿನ ಡಾಬಸ್ ಪೇಟೆಯ ಕೋಮರ್ಲ ಗ್ರೂಪ್ ಆಫ್ ಕಂಪನಿ ಮೇಲೆ ಶುಕ್ರವಾರ ಐಟಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

Advertisement

15 ಜನರ ಅಧಿಕಾರಿಗಳ ನೇತೃತ್ವದಲ್ಲಿ ಏಕಕಾಲದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.

ಇದನ್ನೂ ಓದಿ:ಹಿಂದೂ ಸಂಸ್ಕೃತಿಯ ಮೇಲೆ ಎರಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಲಾಲಾಜಿ‌ ಆರ್. ಮೆಂಡನ್

ಬೆಂಗಳೂರಿನ ಕಚೇರಿ, ದೊಡ್ಡಬಳ್ಳಾಪುರದ ರಾಮೇಶ್ವರ ಗ್ರಾಮ ಕಂಪನಿ, ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಕೈಗಾರಿಕಾ ಪ್ರದೇಶದಲ್ಲಿರುವ  ಕೋಮಲ ಗ್ರೂಪ್ ಫೀಡ್ ಫ್ಯಾಕ್ಟರಿಯ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next