Advertisement
ಮಾರ್ಚ್ ವೇಳೆ 1000 ಟ್ರಾನ್ಸ್‌ಪಾಂಡರ್‌ಗಳನ್ನು ಇಸ್ರೋ ಒದಗಿಸಲಿದ್ದು, ಇದು ಕರಾವಳಿ ಯಲ್ಲಿ ನಿರಂ ತರ ಕಣ್ಗಾವಲಿಡಲು ನೆರ ವಾಗಲಿದೆ. 26/11ರ ಮುಂಬಯಿ ದಾಳಿ ನಂತರ ಕರಾವಳಿಯಲ್ಲಿ ಅನುಮಾ ನಾಸ್ಪದ ಚಟು ವಟಿಕೆಗಳ ಮೇಲೆ ಕಣ್ಗಾವ ಲಿಡಲು ನಿರ್ಧರಿಸಲಾಗಿದ್ದು, ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ. 20 ಮೀಟರುಗಳಿಗಿಂತ ಕಡಿಮೆ ಉದ್ದದ ಬೋಟ್ ಗಳನ್ನು ಪತ್ತೆ ಮಾಡಲು ಸ್ಯಾಟಲೈಟ್ ಬಳಸಿಕೊಳ್ಳಲಾಗುತ್ತದೆ. ಅಲ್ಲದೆ ಬೋಟ್‌ಗಳನ್ನು ಸ್ವಯಂಚಾಲಿತ ಗುರುತು ವ್ಯವಸ್ಥೆಗೆ ಒಳಪಡಿ ಸಲಾಗುತ್ತದೆ. ಬೋಟ್‌ಗಳಿಗೆ ರಾಜ್ಯ ಸರಕಾರ ಗಳ ಮೂಲಕ ಕಲರ್ ಕೋಡಿಂಗ್ ಮಾಡ ಲಾಗುತ್ತದೆ. ಇದರಿಂದ ಸಮುದ್ರ ದಲ್ಲಿ ಬೋಟ್‌ಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ ಎಂದು ಇಸ್ರೋ ಅಧಿಕಾರಿಗಳು ಹೇಳಿದ್ದಾರೆ. Advertisement
ಇಸ್ರೋ ಸ್ಯಾಟಲೈಟ್ ಬಳಸಿ ಕರಾವಳಿ ನಿಗಾ
09:38 AM Nov 25, 2017 | |
Advertisement
Udayavani is now on Telegram. Click here to join our channel and stay updated with the latest news.