Advertisement
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ಬೆಳಗ್ಗೆ 9.29ಕ್ಕೆ ಕಾರ್ಟೋಸ್ಯಾಟ್ 2 ಎಸ್ ಸೇರಿದಂತೆ 31 ಉಪಗ್ರಹಗಳನ್ನು ಯಶಸ್ವಿಯಾಗಿ ಪಿಎಸ್ ಎಲ್ ವಿ ಸಿ 38 ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಈ ಮೂಲಕ ಇತಿಹಾಸ ಮತ್ತೊಂದು ಮೈಲಿಗಲ್ಲು ನೆಟ್ಟಂತಾಗಿದೆ.
ದಿನಗಳಲ್ಲಿ ಇಂಥ ದಾಳಿಗಳನ್ನು ಕರಾರುವಾಕ್ಕಾಗಿ ನಡೆಸುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ
ಕೇಂದ್ರ (ಇಸ್ರೋ)ದ ಕಾರ್ಟೋಸ್ಯಾಟ್ ಸರಣಿಯ 3ನೇ ಉಪಗ್ರಹವನ್ನು ಶುಕ್ರವಾರ ಆಂಧ್ರಪ್ರದೇಶದ
ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲಾಗುತ್ತದೆ.
Related Articles
ಮತ್ತು ಅದಕ್ಕಿಂತ ಸಣ್ಣದಾಗಿರುವ ವಸ್ತು(0.6ಗಿ0.6ಮೀ) ವನ್ನು ನಿಖರವಾಗಿ ಕಂಡುಹಿಡಿಯುತ್ತದೆ.
Advertisement
ಕಾರ್ಟೋಸ್ಯಾಟ್ 2 ಎಸ್ ಹಾಗೂ 30 ನ್ಯಾನೋ ಉಪಗ್ರಹಗಳು ಇದರಲ್ಲಿ 14 ವಿವಿಧ ದೇಶಗಳ 29 ನ್ಯಾನೋ ಉಪಗ್ರಹಗಳು ಸೇರಿವೆ. ಆಸ್ಟ್ರಿಯ, ಬೆಲ್ಜಿಯಂ, ಚಿಲಿ, ಜೆಕ್ ರಿಪಬ್ಲಿಕ್, ಫಿನ್ ಲ್ಯಾಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಲಟಾವಿಯ, ಸ್ಲೋವಾಕಿಯಾ, ಬ್ರಿಟನ್ ಹಾಗೂ ಅಮೆರಿಕದ ನ್ಯಾನೋ ಉಪಗ್ರಹಗಳು ಸೇರಿವೆ.