Advertisement

ಚಂದ್ರಯಾನ 2: ವಿಕ್ರಂ ಲ್ಯಾಂಡರ್ ನಿಂದ ಬಂತು ಚಂದಿರನ ಮೊದಲ ಫೊಟೋ!

10:38 AM Aug 23, 2019 | Team Udayavani |

ಬೆಂಗಳೂರು: ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ -2 ಯೋಜನೆ ಅಂದುಕೊಂಡಂತೆ ಸಾಗುತ್ತಿದೆ. ಎರಡು ದಿನಗಳ ಹಿಂದೆಯಷ್ಟೇ ಚಂದ್ರಯಾನ ನೌಕೆಯನ್ನು ಚಂದಿರನ ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿದ್ದರು. ಇದೀಗ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಈ ನೌಕೆಯಿಂದ ಚಂದ್ರನ ಮೊದಲ ಚಿತ್ರಗಳು ನಿಯಂತ್ರಣ ಕೇಂದ್ರಕ್ಕೆ ತಲುಪಿವೆ.

Advertisement

ಚಂದ್ರನ ಅಂಗಳದಿಂದ ಸುಮಾರು 2,650 ಕಿಲೋ ಮೀಟರ್ ಗಳಷ್ಟು ಎತ್ತರದಿಂದ ವಿಕ್ರಂ ಲ್ಯಾಂಡರ್ ನೌಕೆ ತೆಗೆದಿರುವ ಈ ಸುಸ್ಪಷ್ಟ ಮತ್ತು ಹೊಳೆಯುವ ಚಿತ್ರವನ್ನು ಇಸ್ರೋ ಇಂದು ಬಿಡುಗಡೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next