Advertisement
ಇತ್ತೀಚೆಗಷ್ಟೇ ಇಸ್ರೇಲ್ ಪ್ರಧಾನಿ ನೆತನ್ಯಾಹು ಆಪ್ತರೊಬ್ಬರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ನೆತನ್ಯಾಹು ಅವರನ್ನೂ ನಿಗಾದಲ್ಲಿಡಲಾಗಿತ್ತು. ಆದರೆ, ಅವರ ರಕ್ತದ ಪರೀಕ್ಷೆಯ ವರದಿ ನೆಗೆಟಿವ್ ಎಂದು ಬಂದಿತ್ತು. ಪ್ರಸ್ತುತ ಸಚಿವ ಲಿಜ್ಮೆನ್ ಮತ್ತು ಅವರ ಪತ್ನಿ ಇಬ್ಬರೂ ಸೋಂಕು ತಗುಲಿದ್ದು, ಇಬ್ಬರನ್ನೂ ಐಸೋಲೇಷನ್ ನಲ್ಲಿಡಲಾಗಿದೆ. Advertisement
ಇಸ್ರೇಲ್ ಆರೋಗ್ಯ ಸಚಿವರಿಗೆ ಕೋವಿಡ್ 19 ವೈರಸ್ ಸೋಂಕು ದೃಢ
09:31 AM Apr 06, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.