Advertisement
ಸೌದಿ ಅರೇಬಿಯಾ, ಬಾಂಗ್ಲಾದೇಶ, ಸುಡಾನ್, ಸೋಮಾಲಿಯಾ, ಮೊರಾಕ್ಕೋ, ಬಹ್ರೈನ್, ಯುಎಇಗಳು ಶೀಘ್ರದಲ್ಲಿಯೇ ಇಸ್ರೇಲ್‌ಗೆ ಮಾನ್ಯತೆ ನೀಡಲಿವೆ. “ಅಬ್ರಾಹಾಂ ಒಪ್ಪಂದ’ದ ಅನ್ವಯ ಈ ರಾಷ್ಟ್ರಗಳು ಮಾನ್ಯತೆ ನೀಡಲಿವೆ. ಈಗಾಗಲೇ ನಾಲ್ಕು ಅರಬ್ ರಾಷ್ಟ್ರಗಳು ಇಸ್ರೇಲ್‌ಗೆ ಮಾನ್ಯತೆ ನೀಡಿವೆ. ಹತ್ತು ಅರಬ್ ಹೊರತಾಗಿರುವ ರಾಷ್ಟ್ರಗಳ ಪೈಕಿ ಕೆಲವು ಮಾತ್ರ ಅದನ್ನು ಅಂಗೀಕರಿಸಿವೆ. 1948 ಮೇ 14ರಂದು ಸ್ಥಾಪನೆಗೊಂಡ ಇಸ್ರೇಲ್‌ಗೆ ಜಗತ್ತಿನಲ್ಲಿ ಮೊದಲ ಹಂತದಲ್ಲಿ ಮಾನ್ಯತೆ ನೀಡಿದ ದೇಶಗಳ ಪೈಕಿ ಭಾರತವೂ ಒಂದು.
Advertisement
Israel: ಇಸ್ರೇಲ್‌ಗೆ ಶೀಘ್ರವೇ 7 ಮುಸ್ಲಿಂ ರಾಷ್ಟ್ರಗಳ ಅಂಗೀಕಾರ
08:07 PM Sep 25, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.