Advertisement

ದೆಹಲಿಗೆ ಕೇಂದ್ರಾಡಳಿತ ಹೊರತು ಪಡಿಸಿ ರಾಜ್ಯ ಸ್ಥಾನಮಾನ ನೀಡುವುದು ಸೂಕ್ತವೇ?

04:14 PM Oct 24, 2019 | Team Udayavani |

ಮಣಿಪಾಲ: ದೆಹಲಿಗೆ ಕೇಂದ್ರಾಡಳಿತ ಹೊರತು ಪಡಿಸಿ ರಾಜ್ಯ ಸ್ಥಾನಮಾನ ನೀಡುವುದು ಸೂಕ್ತವೇ ಎಂಬ ಪ್ರಶ್ನೆಯನ್ನು ಉದಯವಾಣಿ ಓದುಗರಿಗೆ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

Advertisement

ರಂಗರಾಜು ಅಂಬುಗ: ಕೇಂದ್ರದ ಅಡಳಿತವೇ ಉತ್ತಮ. ರಾಜಕೀಯ ಕಾರಣಗಳಿಗಾಗಿ ದೆಹಲಿಯನ್ನು ರಾಜ್ಯ ಮಾಡಬಾರದು.

ಸುರೇಶ್ ಸಕರಾಯಪಟ್ಟಣ; ಎಲ್ಲಾ ದೇಶಗಳಲ್ಲೂ ರಾಜಧಾನಿ ಕೇಂದ್ರಾಡಳಿವಾಗಿಯೇ ಇರುತ್ತದೆ. ರಾಜ್ಯ ಸ್ಥಾನಮಾನ ನೀಡುವುದು ಸೂಕ್ತವಲ್ಲ. ಹೀಗೆ ನೀಡಿದರೆ ರಾಜ್ಯ ಮತ್ತು ಕೇಂದ್ರದ ನಡುವೆ ಅನಗತ್ಯ ಸಮಸ್ಯೆಗಳಿಗೆ ವೇದಿಕೆಯಾಗುತ್ತದೆ.

ಗೋಪಾಲ ಕೃಷ್ಣ: ದೆಹಲಿ ಎಲ್ಲಾ ಅಧಿಕಾರದ ಕೇಂದ್ರ ಸ್ಥಾನ. ಹಾಗಾಗಿ ರಾಜ್ಯ ಸ್ಥಾನಮಾನ ನೀಡಬಾರದು.

ಮಾರ್ಟಿನ್ ವೇಲಾಯುಧನ್: ಕೊಡಬೇಕು. ಯಾಕೆಂದರೆ ಇತರ ರಾಜ್ಯಗಳಿಗೆ ಹೋಲಿಸಿದಾಗ ಜನಸಂಖ್ಯೆ ಇಲ್ಲಿ ಜಾಸ್ತಿಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next