Advertisement
ಇ-ಬುಕಿಂಗ್‌ನ ಆರಂಭಿಕ ಸೇವಾವಧಿಯಲ್ಲಿ (ಬೆ. 8ರಿಂದ 10 ಗಂಟೆ) ಎರಡು ಟಿಕೆಟ್ ಮಾತ್ರ ಬುಕಿಂಗ್‌ಗೆ ಅವಕಾಶವಿರುತ್ತದೆ. ಯೂಸರ್ ನೇಮ್, ಇ ಮೇಲ್ ವಿಳಾಸ, ಮೊಬೈಲ್ ಸಂಖ್ಯೆ, ಚೆಕ್ ಬಾಕ್ಸ್ ಎಲ್ಲವೂ ಮುಗಿದ ನಂತರ ಸೆಕ್ಯುರಿಟಿ ಪ್ರಶ್ನೆಗೆ ಉತ್ತರಿಸಬೇಕು. ಆನ್‌ಲೈನ್ ಮುಂಗಡ ಬುಕಿಂಗ್ ಆರಂಭವಾದ ಮೊದಲ ಅರ್ಧಗಂಟೆಯಲ್ಲಿ ಅಧಿಕೃತ ಏಜೆಂಟರಿಗೆ ಟಿಕೆಟ್ ಬುಕಿಂಗ್ ಗೆ ಅವಕಾಶವಿರುವುದಿಲ್ಲ ಕ್ಯಾಪ್ಚಾ ತುಂಬಲು 5 ಸೆಕೆಂಡ್ ಮಾತ್ರ ಅವಕಾಶ. ಹಣ ಪಾವತಿಗೆ 10 ಸೆಕೆಂಡ್ ಕಾಲಾವಧಿಯಿದ್ದು, ಒನ್ ಟೈಮ್ ಪಾಸ್‌ವರ್ಡ್ ಕಡ್ಡಾಯ ಮಾಡಲಾಗಿದೆ. ತತ್ಕಾಲ್ ಟಿಕೆಟ್‌ಗಳನ್ನು ಪ್ರಯಾಣಕ್ಕೆ ಒಂದು ದಿನ ಮುಂಚಿತವಾಗಿ ಬುಕ್ ಮಾಡಬಹುದು. Advertisement
ರೈಲ್ವೆ ಟಿಕೆಟ್ ಇ-ಬುಕಿಂಗ್ ನಿಯಮ ಬದಲಾವಣೆ
10:00 AM Apr 17, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.