Advertisement
57 ಟನ್ ಡ್ರೈ ಫೂÅಟ್‌ಗಳು, ಜವಳಿ, ಕಾಪೆìಟ್ ಹಾಗೂ ಖನಿಜ ಉತ್ಪನ್ನಗಳನ್ನು ತುಂಬಿದ 23 ಟ್ರಕ್‌ಗಳನ್ನು ಆಫ^ನ್‌ನ ಝರಂಜ್ ನಗರದಿಂದ ಇರಾನ್‌ನ ಛಬಹಾರ್ ಬಂದರಿಗೆ ಕಳುಹಿಸಲಾಗಿದ್ದು, ಅಲ್ಲಿಂದ ಈ ಸಾಮಗ್ರಿಗಳನ್ನು ಮುಂಬೈಗೆ ಜಲಮಾರ್ಗದ ಮೂಲಕ ತರಲಾಗುತ್ತದೆ. ಈ ಹೊಸ ರಫ್ತು ಮಾರ್ಗವನ್ನು ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಉದ್ಘಾಟಿಸಿದ್ದಾರೆ. ಇರಾನ್, ಅಫ್ಘಾನಿಸ್ತಾನ ಮತ್ತು ಭಾರತದ ಆರೋಗ್ಯಕರ ಸಹಕಾರದ ಫಲವಾಗಿದೆ. ಇದು ಈ ಮೂರೂ ದೇಶಗಳ ಆರ್ಥಿಕ ಅಭಿವೃದ್ಧಿಗೆ ನೆರವಾಗಲಿದೆ ಎಂದು ಘನಿ ಹೇಳಿದ್ದಾರೆ. Advertisement
ಛಬಹಾರ್‌ನಿಂದ ಸಾಗಣೆ ಶುರು
12:40 AM Feb 25, 2019 | |
Advertisement
Udayavani is now on Telegram. Click here to join our channel and stay updated with the latest news.