Advertisement
ಮುಂಬೈ ಪರ ಸೌರಭ್ ತಿವಾರಿ ಸರ್ವಾಧಿಕ 43 ರನ್ ಮಾಡಿದರೆ, ಚೆನ್ನೈ ವೇಗಿ ಲುಂಗಿ ಎನ್‌ಗಿಡಿ 38ಕ್ಕೆ 3 ವಿಕೆಟ್ ಕಿತ್ತು ಹೆಚ್ಚಿನ ಯಶಸ್ಸು ಸಾಧಿಸಿದರು.
ಈ ಐಪಿಎಲ್ ಬೌಂಡರಿ ಹೊಡೆತದೊಂದಿಗೆ ಆರಂಭಗೊಂಡಿತು. ದೀಪಕ್ ಚಹರ್ ಎಸೆತವನ್ನು ಕವರ್ ಬೌಂಡರಿಗೆ ಬಾರಿಸಿದ ರೋಹಿತ್ ಶರ್ಮ, ಚುಟುಕು ಕ್ರಿಕೆಟಿನ ಜೋಶ್ ಕೂಟದುದ್ದಕ್ಕೂ ಇರಲಿದೆ ಎಂಬುದರ ಮುನ್ಸೂಚನೆ ನೀಡಿದರು. ಇವರ ಜತೆಗಾರನಾಗಿ ಬಂದವರು ಕ್ವಿಂಟನ್ ಡಿ ಕಾಕ್. ಈ ಜೋಡಿ 4.4 ಓವರ್‌ಗಳಿಂದ ಮೊದಲ ವಿಕೆಟಿಗೆ 46 ರನ್ ಪೇರಿಸಿತು. ರೋಹಿತ್ (12) ವಿಕೆಟ್ ಕಿತ್ತ ಲೆಗ್‌ಸ್ಪಿನ್ನರ್ ಪೀಯೂಷ್ ಚಾವ್ಲಾ ಚೆನ್ನೈಗೆ ಮೊದಲ ಯಶಸ್ಸು ತಂದಿತ್ತರು.
ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮ ಸಿ ಕರನ್ ಬಿ ಚಾವ್ಲಾ 12
ಕ್ವಿಂಟನ್ ಡಿ ಕಾಕ್ ಸಿ ವಾಟ್ಸನ್ ಬಿ ಕರನ್ 33
ಸೂರ್ಯಕುಮಾರ್ ಯಾದವ್ ಸಿ ಕರನ್ ಬಿ ಚಹರ್ 17
ಸೌರಭ್ ತಿವಾರಿ ಸಿ ಡು ಪ್ಲೆಸಿಸ್ ಬಿ ಜಡೇಜ 42
ಹಾರ್ದಿಕ್ ಪಾಂಡ್ಯ ಸಿ ಡು ಪ್ಲೆಸಿಸ್ ಬಿ ಜಡೇಜ 14
ಕೈರನ್ ಪೊಲಾರ್ಡ್ ಸಿ ಧೋನಿ ಬಿ ಎನ್‌ಗಿಡಿ 18
ಕೃಣಾಲ್ ಪಾಂಡ್ಯ ಸಿ ಧೋನಿ ಬಿ ಎನ್‌ಗಿಡಿ 3
ಜೇಮ್ಸ್ ಪ್ಯಾಟಿನ್ಸನ್ ಸಿ ಡು ಪ್ಲೆಸಿಸ್ ಬಿ ಎನ್‌ಗಿಡಿ 11
ರಾಹುಲ್ ಚಹರ್ ಔಟಾಗದೆ 2
ಟ್ರೆಂಟ್ ಬೌಲ್ಟ್ ಬಿ ಚಹರ್ 0
ಜಸ್‌ಪ್ರೀತ್ ಬುಮ್ರಾ ಔಟಾಗದೆ 5
Related Articles
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 162
ವಿಕೆಟ್ ಪತನ: 1-46, 2-48, 3-92, 4-121, 5-124, 6-136, 7-151, 8-156, 9-156.
Advertisement
ಬೌಲಿಂಗ್:ದೀಪಕ್ ಚಹರ್ 4-0-32-2
ಸ್ಯಾಮ್ ಕರನ್ 4-0-28-1
ಲುಂಗಿ ಎನ್‌ಗಿಡಿ 4-0-38-3
ಪೀಯೂಷ್ ಚಾವ್ಲಾ 4-0-21-1
ರವೀಂದ್ರ ಜಡೇಜ 4-0-42-2