Advertisement
ಎರಡೂ ಹೈದರಾಬಾದ್ ತಂಡಗಳ ಪರ ಆಡಿದ್ದ (ಡೆಕ್ಕನ್ ಚಾರ್ಜರ್, ಎಸ್‌ಆರ್‌ಎಚ್) ಡೇಲ್ ಸ್ಟೇನ್, ಬಳಿಕ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದರು. 2022ರಲ್ಲಿ ಎಸ್‌ಆರ್‌ಎಚ್ ಬೌಲಿಂಗ್ ಕೋಚ್ ಆಗಿ ನೇಮಕಗೊಂಡರು.
ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಲ್ಯಾನ್ಸ್ ಕ್ಲೂಸ್ನರ್ 2024ರ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಹಾಯಕ ಕೋಚ್ ಆಗಿ ನೇಮಿಸಲ್ಪಟ್ಟಿದ್ದಾರೆ. ಆಸ್ಟ್ರೇಲಿಯದ ಜಸ್ಟಿನ್ ಲ್ಯಾಂಗರ್ ಈ ತಂಡದ ಪ್ರಧಾನ ಕೋಚ್ ಆಗಿದ್ದಾರೆ. “ಸೌತ್ ಆಫ್ರಿಕಾ 20′ ಲೀಗ್‌ನಲ್ಲಿ ಲಕ್ನೋ ಫ್ರಾಂಚೈಸಿ ಆಗಿದ್ದ “ಡರ್ಬನ್ ಸೂಪರ್ ಜೈಂಟ್ಸ್’ ತಂಡಕ್ಕೆ ಕ್ಲೂಸ್ನರ್ ಹೆಡ್ ಕೋಚ್ ಆಗಿದ್ದರು.
Related Articles
Advertisement