Advertisement

IPL 2020: ರಿಚರ್ಡ್ಸನ್‌ ಬದಲಿಗೆ ರಿಲೆ ಮೆರೆಡಿತ್‌

11:19 PM Apr 06, 2023 | Team Udayavani |

ಹೊಸದಿಲ್ಲಿ: ಮುಂಬೈ ಇಂಡಿಯನ್ಸ್‌ ಗುರುವಾರ ಗಾಯ ಗೊಂಡ ವೇಗಿ ಜಯಿ ರಿಚರ್ಡ್ಸನ್‌ ಅವರ ಬದಲಿಗೆ ರಿಲೆ ಮೆರೆಡಿತ್‌ ಅವರನ್ನು ಸೇರಿಸಿಕೊಂಡಿದೆ. ರಿಚರ್ಡ್ಸನ್‌ ಅವರು ಮಂಡಿ ರಜ್ಜು ಗಾಯದಿಂದ ಬಳಲು ತ್ತಿದ್ದು ಐಪಿಎಲ್‌ನಿಂದ ಹೊರ ಗುಳಿಯಲಿದ್ದಾರೆ ಎಂದು ಹೇಳಲಾಗಿತ್ತು.

Advertisement

ಅವರ ಬದಲಿಗೆ ತಂಡಕ್ಕೆ ಸೇರ್ಪಡೆಯಾದ ಆಸ್ಟ್ರೇಲಿಯದ ವೇಗದ ಬೌಲರ್‌ ಆಗಿರುವ ಮೆರೆಡಿತ್‌ ಇಷ್ಟರವರೆಗೆ ಐದು ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. 8 ವಿಕೆಟ್‌ ಉರುಳಿಸಿದ ಸಾಧನೆ ಮಾಡಿದ್ದಾರೆ. 26ರ ಹರೆಯದ ಅವರು ಈ ಹಿಂದೆ ಐಪಿಎಲ್‌ನಲ್ಲಿ ಪಂಜಾಬ್‌ ಮತ್ತು ಮುಂಬೈ ಪರ ಆಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next