Advertisement

ಕೆಕೆಆರ್‌ ಸೇರಿಕೊಂಡ ಸುನೀಲ್‌ ನಾರಾಯಣ್‌

07:25 AM Apr 03, 2018 | Team Udayavani |

ಹೊಸದಿಲ್ಲಿ: ವೆಸ್ಟ್‌ ಇಂಡೀಸ್‌ನ ಮಿಸ್ಟರಿ ಸ್ಪಿನ್ನರ್‌ ಸುನೀಲ್‌ ನಾರಾಯಣ್‌ ಕೋಲ್ಕತಾ ನೈಟ್‌ರೈಡರ್ ತಂಡವನ್ನು ಕೂಡಿ ಕೊಂಡಿದ್ದಾರೆ. 

Advertisement

ಪಾಕಿಸ್ಥಾನ್‌ ಸೂಪರ್‌ ಲೀಗ್‌ನಲ್ಲಿ ಸುನೀಲ್‌ ನಾರಾಯಣ್‌ ಬೌಲಿಂಗ್‌ ಶೈಲಿಯ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಆದರೂ ಅವರನ್ನು ಐಪಿಎಲ್‌ ಆದರದಿಂದಲೇ ಸ್ವಾಗತಿಸಿದೆ. ಈ ಹಿಂದೆ ಒಮ್ಮೆ ಐಪಿಎಲ್‌ನಲ್ಲೂ ಸುನೀಲ್‌ ಶಂಕಿತ ಬೌಲಿಂಗ್‌ ಕಾರಣಕ್ಕೆ ಹೊರಬಿದ್ದಿದ್ದರು. ವಿಚಾರಣೆ ಬಳಿಕ ಬೌಲಿಂಗ್‌ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದರು. ಅದನ್ನು ಐಪಿಎಲ್‌ ಒಪ್ಪಿಕೊಂಡಿತ್ತು. ಆದ್ದರಿಂದ ಸುನೀಲ್‌ ಸದ್ಯ ಆತಂಕದಲ್ಲಿಲ್ಲ. ಕೆಕೆಆರ್‌ 2 ಬಾರಿ ಚಾಂಪಿಯನ್‌ ಆಗುವಲ್ಲಿ ಸುನೀಲ್‌ ನಾರಾಯಣ್‌ ಕೊಡುಗೆ ಮಹತ್ವದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next