Advertisement
ಬಿ.ವೋಕ್ ವೃತ್ತಿ ಶಿಕ್ಷಣ ನೀಡುವ ಕೋರ್ಸ್ ಆಗಿದ್ದು, ಶಿಕ್ಷಣದ ಜತೆಗೆ ಉದ್ಯೋಗಾವಕಾಶಗಳನ್ನು ಈ ಕೋರ್ಸ್ ಮೂಲಕ ಒದಗಿಸಿಕೊಡಲಾಗುತ್ತದೆ. ಬಿ.ವೋಕ್ ಕೋರ್ಸ್ ತೆರೆಯಲು ಯುಜಿಸಿ 12ಬಿ ಮಾನ್ಯತೆ ನೀಡುತ್ತದೆ. ಈ ಮಾನ್ಯತೆ ಪಡೆದ ರಾಜ್ಯದ ಪದವಿ ಕಾಲೇಜುಗಳು ಜುಲೈ 1ರೊಳಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
Advertisement
ಬಿ.ವೋಕ್ ಕೋರ್ಸ್‌ಗೆ ಪ್ರಸ್ತಾವನೆ ಆಹ್ವಾನ
07:08 AM Jun 29, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.