ನಾಲ್ವರು ಉಪಾಧ್ಯಕ್ಷರ ಸಮಿತಿಯಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ. ಇದೇ ಮೊದಲ ಸಲ ಪ್ರತಿಷ್ಠಿತ ಹುದ್ಧೆಯನ್ನು ಭಾರತೀಯರೊಬ್ಬರು ಅಲಂಕರಿಸಿದ್ದಾರೆ ಎನ್ನುವುದು ವಿಶೇಷ.
Advertisement
ಪ್ರಸ್ತುತ ರಣೀಂದರ್ ಸಿಂಗ್ ಭಾರತೀಯ ರೈಫಲ್ ಸಂಸ್ಥೆ ಮುಖ್ಯಸ್ಥರಾಗಿದ್ದಾರೆ. ಕಳೆದ ವರ್ಷವಷ್ಟೇ ಅವರು ಭಾರತೀಯ ರೈಫಲ್ ಸಂಸ್ಥೆಗೆ ಮುಖ್ಯಸ್ಥರಾಗಿ ಪುನರಾಯ್ಕೆಯಾಗಿದ್ದರು. ಮಾಜಿ ಶೂಟರ್ ಆಗಿರುವ ರಣೀಂದರ್ ಒಟ್ಟು 161 ಮತ ಪಡೆದು ಹುದ್ಧೆಗೆ ಆಯ್ಕೆಯಾಗಿರುವರು.