Advertisement

ಗೋವಾ ಚಿತ್ರೋತ್ಸವ: ಕನ್ನಡದ ‘ರಂಗನಾಯಕಿ’ಗಷ್ಟೇ ಮಣೆ

12:56 PM Nov 25, 2019 | Hari Prasad |

ಈ ಬಾರಿಯ ಗೋವಾ ಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗದಲ್ಲಿ ಯಾವ್ಯಾವ ಚಿತ್ರಗಳಿವೆ ಗೊತ್ತೇ?

ದಯಾಳ್ ಪದ್ಮನಾಭನ್ ನಿರ್ದೇಶನದ ಕನ್ನಡ ಚಿತ್ರ ಈ ಬಾರಿ ಗೋವಾ ಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗದಲ್ಲಿ ಕನ್ನಡದಿಂದ ಪ್ರದರ್ಶನಗೊಳ್ಳಲಿರುವ ಏಕೈಕ ಚಿತ್ರವಾಗಿದೆ. ಇದರೊಂದಿಗೆ ಭಾರತೀಯ ಭಾಷೆಯ 25 ಚಿತ್ರಗಳು ಪ್ರದರ್ಶನಗೊಳ್ಳಲಿವೆ.

Advertisement

ಮರಾಠಿಯ ಅತಿ ಹೆಚ್ಚು ಎಂದರೆ 05, ಮಲಯಾಳಂ-03, ಬಂಗಾಳಿ-03, ತಮಿಳು-02, ಖಾಸಿ, ಪನಿಯಾ, ಇರುಳ, ನೇಪಾಳಿ, ಪಂಗಚೆಪ ಇತ್ಯಾದಿ ಭಾರತೀಯ ಭಾಷೆಯ ಚಿತ್ರಗಳಿವೆ. ಹಿಂದಿಯ ಮುಖ್ಯ ವಾಹಿನಿಯ ನಾಲ್ಕು ಸೇರಿದಂತೆ ಆರು ಚಿತ್ರಗಳಿವೆ.
ವಿಭಾಗದ ಉದ್ಘಾಟನಾ ಚಿತ್ರವಾಗಿ [ಕಥಾ] ಗುಜರಾತಿ ಭಾಷೆಯ ಹೆಲ್ಲರೊ [ನಿರ್ದೇಶನ-ಅಭಿಷೇಕ್‌ಶಾ] ಪ್ರದರ್ಶನವಾದರೆ, ಕಥೇತರ ವಿಭಾಗದಲ್ಲಿ ಆಶೀಷ್‌ಪಾಂಡೆ ನಿರ್ದೇಶಿಸಿದ ನೂರೆ ಚಿತ್ರ ಪ್ರದರ್ಶನಗೊಳ್ಳಲಿದೆ.

ಚಿತ್ರದ ಪಟ್ಟಿ
ಕೆಂಜಿರಾ – ಪನಿಯಾ – ಮನೋಜ್‌ಕಾನಾ,
ತುಜ್ಯಾ ಆ್ಯಲಾ – ಮರಾಠಿ – ಸುಜಯ್‌ಸುನಿಲ್‌ದಹಕೆ,
ಆನಂದಿ ಗೋಪಾಲ್ – ಮರಾಠಿ – ಸಮೀರ್‌ ಸಂಜಯ್‌ ವಿದ್ವಾನ್ಸ್‌,
ಭೋಂಗಾ – ಮರಾಠಿ – ಶಿವಾಜಿ ಲೋತನ್ ಪಾಟೀಲ್‌,
ಮೈ ಘಾಟ್‌ ಕ್ರೈಮ್‌ ನಂ. 103/2005 – ಮರಾಠಿ – ಅನಂತ್‌ ನಾರಾಯಣ್‌ ಮಹದೇವನ್‌,
ಪರೀಕ್ಷಾ – ಹಿಂದಿ – ಪ್ರಕಾಶ್‌ಝಾ,
ಒತ್ತ್‌ಸೆರುಪು ಸೈಜ್‌7 – ತಮಿಳು – ರಾಧಾಕೃಷ್ಣನ್‌ ಪಾರ್ತಿಬನ್‌
ನಿರ್ಬನ್‌ – ಬಂಗಾಳಿ – ಗೌತಮ್‌ ಹಲ್ದೀರ್‌
ಕೊಲಂಬಿ – ಮಲಯಾಳಂ – ಟಿ ಕೆ ರಾಜೀವ್‌ಕುಮಾರ್‌
ಜ್ಯೇಷ್ಠೋ ಪುತ್ರೋ – ಬಂಗಾಳಿ – ಕೌಶಿಕ್‌ ಗಂಗೂಲಿ
ರಂಗ ನಾಯಕಿ – ಕನ್ನಡ – ದಯಾಳ್‌ ಪದ್ಮನಾಭನ್‌
ಏಕ್‌ ಲೇ ಚಿಲ್ಲೊ ರಾಜಾ – ಬಂಗಾಳಿ – ಸೃಜಿತ್‌ ಮುಖರ್ಜಿ
ನೇತಾಜಿ – ಇರುಳ – ವಿಜೀಶ್‌ ಮಾಣಿ
ಉಯಾರೆ – ಮಲಯಾಳಂ – ಮನು ಅಶೋಕನ್‌
ಜಲ್ಲಿಕಟ್ಟು – ಮಲಯಾಳಂ – ಲಿಜೋ ಜೋಶ್‌ ಪೆಲ್ಲಿಸ್ಸೆರಿ
ಯ್ಯೂದೊ – ಖಾಸಿ/ಗರೊ/ ಪ್ರದೀಪ್‌ಕುರ್ಬಾ
ಫೋಟೋ ಪ್ರೇಮ್‌ ಮರಾಠಿ – ಆದಿತ್ಯ ರತಿ ಮತ್ತು ಗಾಯತ್ರಿ ಪಾಟೀಲ್‌
ಹೌಸ್‌ ಓನರ್‌ ತಮಿಳು -ಲಕ್ಷ್ಮೀ ರಾಮಕೃಷ್ಣನ್‌
ಬಹತ್ತರ್‌ ಹೊರೈನ್‌ ಹಿಂದಿ – ಸಂಜಯ್‌ ಪೂರನ್‌ ಸಿಂಗ್‌ ಚೌಹಾಣ್‌
ಇನ್‌ ದಿ ಲ್ಯಾಂಡ್‌ ಆಫ್‌ ಪಾಯಿಸನ್‌ ವುಮೆನ್‌ ಪಂಗ ಚೆಂಪ – ಮಂಜು ಬೋರಾ
ಹೆಲ್ಲರೊ – ಗುಜರಾತಿ – ಅಭಿಷೇಕ್ ಶಾ
ಉರಿ – ದಿ ಸರ್ಜಿಕಲ್‌ಸ್ರೈಕ್‌ – ಹಿಂದಿ – ಆದಿತ್ಯ ಧಾರ್‌
ಎಫ್‌2 – ತೆಲುಗು – ಅನಿಲ್‌ ರವಿಪುಡಿ
ಗಲ್ಲಿ ಬಾಯ್‌ – ಹಿಂದಿ – ಝೋಯಾ ಅಕ್ತರ್‌,
ಸೂಪರ್‌ 30 – ಹಿಂದಿ – ವಿಕಾಶ್‌ ಬಹ್ಲ್‌
ಬದಾಯಿ ಹೋ -ಹಿಂದಿ – ಅಮಿತ್‌ ರವಿಂದ್ರನಾಥ್‌ ಶರ್ಮ

ಕಥೇತರ ವಿಭಾಗ
ಬಹುಬ್ರಿಟ್ಟಾ – ಅಸ್ಸಾಮಿ – ಉತ್ಪಲ್‌ ದತ್ತ
ಬೌಮಾ – ಬಂಗಾಳಿ – ದೇಬತ್ಮ ಮಂಡಲ್‌
ಮಮತ್ವ – ಬ್ರಿಜ್‌ ಕೀರ್ತಿ
ಲೆಟರ್ಸ್‌ – ಇಂಗ್ಲಿಷ್‌ – ನಿತಿನ್‌ ಶಿಂಗಾಲ್‌
ಎ ಥ್ಯಾಂಕ್‌ ಲೆಸ್‌ ಜಾಬ್‌ – ಇಂಗ್ಲಿಷ್‌ – ವಿಕಿ ಬರ್ಮೆಚಾ
ಎಲಿಫೆಂಟ್ಸ್‌ ಡೂ ರಿಮೆಂಬರ್‌ – ಇಂಗ್ಲಿಷ್‌ – ಸ್ವಾತಿ ಪಾಂಡೆ, ಮನೋಹರ್‌ ಸಿಂಗ್‌ ಬಿಶ್ತ್‌, ವಿಪ್ಲವ್‌ ರಾಯ್‌ ಬಾಟಿಯಾ,
ಬ್ರಿಡ್ಜ್‌ – ಹಿಂದಿ – ಬಿಕ್ರಮಿಜಿತ್‌ ಗುಪ್ತ,
ಮಾಯಾ – ಹಿಂದಿ – ವಿಕಾಸ್‌ ಚಂದ್ರ,
ಸತ್ಯವತಿ – ಹಿಂದಿ – ಪಂಕಜ್‌ ಜೋಹಾರ್‌.
ನೂರೆ – ಕಾಶ್ಮೀರಿ – ಅಶಿಷ್‌ ಪಾಂಡೆ,
ಶಬ್ದಿಕುಮ್ನಾಕಲ್ಪ- ಮಲಯಾಳಂ – ಜಯರಾಜ್‌,
ಇರವಿಲಮ್‌ ಪಕಲಿಲುಮ್‌ ಒಡಿಯಾನ್‌ – ಮಲಯಾಳಂ – ನೊವಿನ್‌ ವಾಸುದೇವ್‌,
ಗಧುಲ್‌ – ಮರಾಠಿ – ಗಣೇಶ್‌ ಜಿ ಶಿವಾಜಿ ಶೆಲಾರ್‌,
ಸನ್‌ ರೈಸ್‌ – ಹಿಂದಿ – ವಿಭಾ ಭಕ್ಷಿ
ದಿ ಸೀಕ್ರೇಟ್‌ಲೈಫ್‌ ಆಫ್‌ ಫ್ರಾಗ್ಸ್‌ – ಇಂಗ್ಲಿಷ್‌ – ಅಜಯ್‌ ಬೆಡಿ ಮತ್ತು ವಿಜಯ್‌ ಬೆಡಿ

— ರೂಪರಾಶಿ

Advertisement

Udayavani is now on Telegram. Click here to join our channel and stay updated with the latest news.

Next