Advertisement

ಇನ್ಸ್ಟಾ ಗ್ರಾಂನಲ್ಲಿ ಇನ್ನು 1 ನಿಮಿಷದ ವಿಡಿಯೋ ಅಪ್‌ಲೋಡ್‌ ಮಾಡುವ ಅವಕಾಶ!

08:24 PM Jul 28, 2021 | Team Udayavani |

ನವದೆಹಲಿ: ಸಾಮಾಜಿಕ ಜಾಲತಾಣ “ಇನ್ಸ್ಟಾ ಗ್ರಾಂ ರೀಲ್ಸ್‌’, ತನ್ನಲ್ಲಿ ಒಂದು ನಿಮಿಷದ ವಿಡಿಯೋವನ್ನು ಅಪ್‌ಲೋಡ್‌ ಮಾಡುವ ಅವಕಾಶ ಕಲ್ಪಿಸಿದೆ.

Advertisement

ಇದನ್ನು ಇನ್ಸ್ಟಾ ಗ್ರಾಂ ಸಂಸ್ಥೆ ತನ್ನ ಟ್ವಿಟರ್‌ ಖಾತೆಯ ಮೂಲಕ ಪ್ರಕಟಿಸಿದೆ. ಇತ್ತೀಚೆಗೆ, ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟರ್‌ ಹಾಗೂ ಇನ್ನಿತರ ಜಾಲತಾಣಗಳಲ್ಲಿ ಚಿಕ್ಕ ವಿಡಿಯೋ ಕ್ಲಿಪ್‌ಗ್ಳ ವೀಕ್ಷಣೆ ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಇದನ್ನು ಗ್ರಹಿಸಿ, ಇನ್ಸ್ಟಾ ಗ್ರಾಂ ಕೂಡ ತನ್ನಲ್ಲಿ ವಿಡಿಯೋ ಹಾಕಲು ಅವಕಾಶ ಕಲ್ಪಿಸಿತ್ತು. ಆದರೆ, ಈವರೆಗೆ ಚಿಕ್ಕ ವಿಡಿಯೋ ಕ್ಲಿಪ್‌ಗ್ಳನ್ನು ಮಾತ್ರ ಹಂಚಿಕೊಳ್ಳಲು ಬಳಕೆದಾರರಿಗೆ ಅವಕಾಶವಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next