Advertisement
ಬಾಲಿ ಪ್ರದೇಶದ ಸೋಷಿಯಲ್ ಮೀಡಿಯಾ ಸ್ಟಾರ್ ಜೋಶ್ ಪಾಲರ್ ಲಿನ್ ಮತ್ತು ಲಿಯಾ ಸೆ ಎಂಬುವವರು ಮಾಸ್ಕ್ ಹಾಕುವ ಬದಲು ಮುಖಕ್ಕೆ ಮಾಸ್ಕ್ ರೀತಿ ಬಣ್ಣ ಬಳಿದುಕೊಂಡು ಅಧಿಕಾರಿಗಳಿಗೆ ಫೂಲ್ ಮಾಡಲು ಹೋಗಿದ್ದರು. ಇದನ್ನು ತಿಳಿದ ಅಧಿಕಾರಿಗಳು ಈ ಇಬ್ಬರ ಪಾಸ್ ಪೋರ್ಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.
Advertisement
ಮಾಸ್ಕ್ ರೀತಿ ಬಣ್ಣ ಬಳಿದುಕೊಂಡು ಯಾಮಾರಿಸಲು ಹೋದವರೇ ತಗ್ಲಾಕ್ಕೊಂಡ್ರು..!
12:49 PM Apr 27, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.