Advertisement
ಮನವಿ ಸಲ್ಲಿಸಿ ಮಾತನಾಡಿದ ರೈತ ಸಂಘದರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ತೋಟ ಗಾರಿಕೆ ಇಲಾಖೆ ಅಧಿಕಾರಿಗಳ ಕೆಲಸ ಖಾಸಗಿ ಆಲೂಗಡ್ಡೆ ಮಾಲೀಕರು, ಹನಿ ನೀರಾವರಿ ಪದ್ಧತಿ ಏಜೆಂಟರುಪರಕೆಲಸಮಾಡುವಇಲಾಖೆಯಾಗಿದೆ ಎಂದು ಆರೋಪಿಸಿದರು.
Related Articles
Advertisement
ವಿವಿಧ ವೈದ್ಯಕೀಯ ವಿಭಾಗಗಳ ಉದ್ಘಾಟನೆ :
ಕೋಲಾರ: ನಗರ ಹೊರ ವಲಯದ ದೇವರಾಜ್ ಅರಸು ವೈದ್ಯಕೀಯ ಮಹಾ ವಿದ್ಯಾಲ ಯಕ್ಕೆ ಹೊಂದಿಕೊಂಡಿರುವ ಆರ್.ಎಲ್. ಜಾಲಪ್ಪ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ದಲ್ಲಿ ಸೋಮವಾರ ಆರ್.ಎಲ್.ಜಾಲಪ್ಪರವರ 96ನೇ ಜನ್ಮದಿನವನ್ನು 7ನೇ ವರ್ಷದ ಆಸ್ಪತ್ರೆಯ ದಿನಾಚರಣೆಯಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ 20 ವರ್ಷ ಸೇವೆ ಪೂರ್ಣಗೊಳಿಸಿರುವಂತಹ ವೈದ್ಯರಾದ ಡಾ. ಹರೇಂದ್ರ ಕುಮಾರ್, ಡಾ.ಶ್ರೀರಾಮುಲು ಪಿ.
ಎನ್ ಮತ್ತು ಡಾ.ಅರುಣ್ ಹೆಚ್.ಎಸ್ ಅಲ್ಲದೇ
ಇತರೆ ಸಿಬ್ಬಂದಿಪದ್ಮಾ ನಂದಕುಮಾರ್, ರಮಣ, ಚಲಪತಿ, ಜಯರಾಮ್ ಎನ್.ವಿ ಮತ್ತು ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಇದರೊಂದಿಗೆ ಆಸ್ಪತ್ರೆಯಲ್ಲಿ ಎಂಸಿಎಸ್ ಬ್ಲಾಕ್, ಅಪ್ತಮಾಲಜಿ ಶಸ್ತ್ರಚಿಕಿತ್ಸಾ ಕೊಠಡಿ,ಆಯುಷ್ ಒಪಿಡಿ ವಿಭಾಗಗಳನ್ನು ಡಾ.ಎಸ್.ಕುಮಾರ್ ಕುಲಪತಿಗಳು, ಎಸ್‌ಡಿಯುಎಹೆಚ್
ಆರ್, ಡಾ.ಸಿ.ಕೆ.ರಂಜನ್ ಮತ್ತು ಡಾ. ಮೊಯುದ್ದೀನ್ ಕುಟ್ಟಿ ಸಹ ಕುಲಪತಿಗಳು, ಡಾ.ಪ್ರದೀಪ್‌ಕುಮಾರ್‌ಜಿ ಉಪ ಕುಲಪತಿಗಳು ,ಎಸ್‌ಡಿಯುಎಹೆಚ್‌ಆರ್, ಡಾ.ಶ್ರೀರಾಮುಲು,ಪ್ರಾಂಶುಪಾಲರು, ಎಸ್‌ಡಿಯುಎಂಸಿ, ಡಾ. ಅಜೀಮ್ ಮೋಯುದ್ದೀನ್, ವೈದ್ಯಕೀಯ ಅಧೀಕ್ಷಕರು ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಇತರೆ ಸಿಬ್ಬಂದಿ ಉಪಸ್ಥಿತಿಯಲ್ಲಿ ಉದ್ಘಾಟನೆ ಮಾಡಲಾಯಿತು. ಆಸ್ಪತ್ರೆ ರೋಗಿಗಳಿಗೆ ಹಣ್ಣು ವಿತರಿಸಲಾಯಿತು.
ಕುಲಪತಿಗಳಾದ ಡಾ. ಎಸ್. ಕುಮಾರ್, ಸಂಸ್ಥೆಯ ಸಂಸ್ಥಾಪಕರ ದೂರದೃಷ್ಟಿಯನ್ನುಸಾಕಾರಗೊಳಿಸಲು ಸತತವಾಗಿ ಪ್ರಯತ್ನಿಸುತ್ತಿದ್ದೇವೆಂದು ತಿಳಿಸಿದರು.