Advertisement
ಗೃಹಭಾಗ್ಯ ಯೋಜನೆಯಲ್ಲಿ ನೀಡಲಾಗುತ್ತಿರುವ 2 ಲಕ್ಷ ರೂ.ಗಳೊಂದಿಗೆ 3 ಲಕ್ಷ ರೂ.ಗಳನ್ನು ಸಾಲದ ರೂಪದಲ್ಲಿ ನೀಡಬೇಕು. ಕಾರ್ಮಿಕರಿಗೆ ಉಪಕರಣ ಖರೀದಿಗೆ ನೀಡುವ 5 ಸಾವಿರ ಸಹಾಯಧನವನ್ನು 2 ಲಕ್ಷಕ್ಕೆ ಹೆಚ್ಚಿಸಬೇಕು. ಮಾಸಿಕ ಪಿಂಚಣಿಯನ್ನು 1 ಸಾವಿರದಿಂದ 3 ಸಾವಿರಕ್ಕೇರಿಸಬೇಕು. ಕಾರ್ಮಿಕ ಆರೋಗ್ಯಭಾಗ್ಯ ಯೋಜನೆಯ ವೈದ್ಯಕೀಯ ಸಹಾಯಧನವನ್ನು 25 ಸಾವಿರಕ್ಕೆ ಹೆಚ್ಚಿಸಬೇಕು. ತಕ್ಷಣಕ್ಕೆ ಬಿಡುಗಡೆಯಾಗಬೇಕು. ಕಾರ್ಮಿಕ ಚಿಕಿತ್ಸಾಭಾಗ್ಯವನ್ನು 2 ಲಕ್ಷದಿಂದ 5 ಲಕ್ಷಕ್ಕೇರಿಸಬೇಕು. ಅಪಘಾತ ಪರಿಹಾರ ಯೋಜನೆಯಲ್ಲಿ ಮೃತಪಟ್ಟ ಕಾರ್ಮಿಕನಿಗೆ ಎಫ್‌ಐಆರ್‌ನ್ನು ಅಂತಿಮವಾಗಿ ಪರಿಗಣಿಸದೇ ಮಧ್ಯಂತರವಾಗಿ ಪರಿಗಣಿಸಬೇಕು. ಕಾರ್ಮಿಕರಿಗೆ ಸರ್ಕಾರದ ಎಲ್ಲ ಸೌಲಭ್ಯಗಳೂ ಇಲಾಖೆ ವ್ಯಾಪ್ತಿಯಲ್ಲಿ ಸಕಾಲಕ್ಕೆ ಒದಗಿಸಬೇಕು.
Advertisement
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ
04:26 PM Jan 22, 2020 | Suhan S |
Advertisement
Udayavani is now on Telegram. Click here to join our channel and stay updated with the latest news.