Advertisement
ರವಿವಾರವಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ವಿಲಿಯಮ್ಸನ್ ಸಾರಥ್ಯದ ನ್ಯೂಜಿಲ್ಯಾಂಡ್ 3-2ರಿಂದ ಗೆದ್ದಿತ್ತು. ಈ ಸರಣಿ ವೇಳೆ ವಿಲಿಯಮ್ಸನ್ ಅವರ ಮೊಣಕೈಗೆ ನೋವಾಗಿತ್ತು. ಇದೇನೂ ಗಂಭೀರ ಸಮಸ್ಯೆ ಅಲ್ಲವಾದರೂ ಮುಂಬರುವ ಪ್ರಮುಖ ಸರಣಿಗಳನ್ನು ಗಮನದಲ್ಲಿರಿಸಿ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಕಿವೀಸ್ ತಂಡದ ಪ್ರಧಾನ ಕೋಚ್ ಗ್ಯಾರಿ ಸ್ಟೆಡ್ ತಿಳಿಸಿದ್ದಾರೆ. Advertisement
ಮೊಣಕೈಗೆ ಗಾಯ : ಬಾಂಗ್ಲಾ ಸರಣಿಯಿಂದ ಕೇನ್ ವಿಲಿಯಮ್ಸ್ ಔಟ್
12:16 AM Mar 10, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.