Advertisement

Infosys: ಇನ್ಫೋಸಿಸ್‌ ನಿವ್ವಳ ಲಾಭ ಶೇ.3.1 ಏರಿಕೆ

08:13 PM Oct 12, 2023 | Team Udayavani |

ಪ್ರಸಕ್ತ ಆರ್ಥಿಕ ವರ್ಷದ ದ್ವಿತೀಯ ತ್ತೈಮಾಸಿಕದಲ್ಲಿ ಐಟಿ ಸೇವಾ ಸಂಸ್ಥೆ ಇನ್ಫೋಸಿಸ್‌ ಶೇ.3.1ರಷ್ಟು ಲಾಭದ ಏರಿಕೆಯೊಂದಿಗೆ 6,215 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ತ್ತೈಮಾಸಿಕದಲ್ಲಿ ಸಂಸ್ಥೆಯ ನಿವ್ವಳ ಲಾಭ 6,026 ಕೋಟಿ ರೂ.ಗಳಾಗಿತ್ತು.

Advertisement

ಇನ್ನು ಟಿಸಿಎಸ್‌, ಎಚ್‌ಸಿಎಲ್‌ನಂಥ ಸಂಸ್ಥೆಗಳೊಂದಿಗೆ ಪೈಪೋಟಿ ಮಾಡುತ್ತಿರುವ ಇನ್ಫೋಸಿಸ್‌ನ ಸೆಪ್ಟೆಂಬರ್‌ ತ್ತೈಮಾಸಿಕದ ಆದಾಯ ಕೂಡ ಶೇ.6.7ರ ಏರಿಕೆಯೊಂದಿಗೆ 38,994 ಕೋಟಿ ರೂ.ಗಳಿಗೆ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next