Advertisement
ಸ್ನೇಹಿತರು ಮತ್ತು ಕುಟುಂಬದವರಿಂದ ಮಕ್ಕಳು ದೂರವಾಗುವುದು, ಬೇಸರ, ಚಿಂತೆ ಹಾಗೂ ನಿತ್ಯದ ಕೆಲಸವನ್ನು ಮಾಡದೇ ಇರುವುದು ಅಥವಾ ಹಠಾತ್ ಸಿಟ್ಟಾಗುವಂತಹ ವರ್ತನೆಗಳನ್ನು ಮಕ್ಕಳು ತೋರುತ್ತಿದ್ದಾರೆಯೇ ಎಂದು ಗಮನಿಸಿ. ಮಕ್ಕಳ ಆನ್‌ಲೈನ್ ಹಾಗೂ ಸಾಮಾಜಿಕ ಮಾಧ್ಯಮ ಚಟುವಟಿಕೆಗಳ ಮೇಲೆ ಕಣ್ಣಿಡಿ ಎಂದು ಸೂಚನೆಗಳಲ್ಲಿ ವಿವರಿಸಲಾಗಿದೆ. ಅಪಾಯಕಾರಿ ಆಟದ ಬಗ್ಗೆ ತಿಳಿದಿಲ್ಲದಿದ್ದರೆ, ಪಾಲಕರು ಈ ಬಗ್ಗೆ ಮಕ್ಕಳೊಂದಿಗೆ ಮಾತನಾಡಬಾರದು. ಹೀಗೆ ಮಾತನಾಡುವ ಮೂಲಕ ಮಕ್ಕಳಲ್ಲಿ ಈ ಬಗ್ಗೆ ಕುತೂಹಲ ಮೂಡಿಸಿದಂತಾಗುತ್ತದೆ ಎಂದು ಸೂಚಿಸಲಾಗಿದೆ. Advertisement
ಮೆಮೋ ಚಾಲೆಂಜ್ ವಿರುದ್ಧ ಎಚ್ಚರಿಕೆ ವಹಿಸಿ: ಕೇಂದ್ರ ಸೂಚನೆ
06:00 AM Aug 31, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.