Advertisement
ಇದೇ ವೇಳೆ ಎಪ್ರಿಲ್‌ನಲ್ಲಿ ಕೈಗಾರಿಕಾ ಉತ್ಪಾದನೆ ತೀವ್ರ ಇಳಿಕೆ ಕಂಡಿದ್ದರಿಂದ ಕೈಗಾರಿಕಾ ಉತ್ಪಾದನಾ ಅಭಿವೃದ್ಧಿಯೂ ಶೇ.3.1ಕ್ಕೆ ಕುಸಿದಿದೆ. ಬಂಡವಾಳ ಸರಕುಗಳು, ಗ್ರಾಹಕ ಉತ್ಪನ್ನಗಳ ಉತ್ಪಾದನೆ ಕುಂಠಿತದಿಂದ ಈ ಪರಿಣಾಮವಾಗಿದೆ. ಕಳೆದ ವರ್ಷ ಕೈಗಾರಿಕಾ ಉತ್ಪಾದನಾ ದರ ಸೂಚ್ಯಂಕ (ಐಐಪಿ) ಶೇ.6.5ರಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿತ್ತು. Advertisement
ಹಣದುಬ್ಬರ ದಾಖಲೆಯ ಶೇ.2.18ಕ್ಕೆ ಇಳಿಕೆ
01:41 AM Jun 13, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.