Advertisement
ಆಹಾರ ದರಗಳಲ್ಲಿ ಆದ ಏರಿಕೆಯೇ ಹಣದುಬ್ಬರ ಹೆಚ್ಚಳಕ್ಕೆ ಕಾರಣ ಎಂದೂ ಹೇಳಲಾಗಿದೆ. ಎಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಸಗಟು ಹಣದುಬ್ಬರ ಋಣಾತ್ಮಕವಾಗಿತ್ತು. ನವೆಂಬರ್‌ನಲ್ಲಿ ಸ್ವಲ್ಪ ಏರಿಕೆಯಾಗಿ, ಶೇ.0.26 ಆಗಿತ್ತು. 2022ರ ಡಿಸೆಂಬರ್‌ನಲ್ಲಿ ಹಣದುಬ್ಬರ ಶೇ.5.02 ಆಗಿತ್ತು. ಇದೇ ವೇಳೆ, ಕಳೆದ ತಿಂಗಳು ದೇಶದ ರಫ್ತು ಪ್ರಮಾಣ ಶೇ.1ರಷ್ಟು ಹೆಚ್ಚಳವಾಗಿದ್ದು, 38.45 ಶತಕೋಟಿ ಡಾಲರ್ ಮೊತ್ತದ ಸರಕುಗಳು ರಫ್ತಾಗಿವೆ. ಆಮದು ಶೇ.4.85ರಷ್ಟು ಇಳಿಕೆಯಾಗಿದೆ. Advertisement
Inflation 9 ತಿಂಗಳಲ್ಲೇ ಗರಿಷ್ಠ: ಕೇಂದ್ರ ಸರಕಾರ
12:01 AM Jan 16, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.