Advertisement

ಮತ್ತಿಬ್ಬರು ಫ‌ುಟ್‌ಬಾಲಿಗರಿಗೆ ಸೋಂಕು

10:41 PM May 24, 2020 | Sriram |

ಲಂಡನ್‌: ಲಂಡನ್ನಿನ ಪ್ರೀಮಿಯರ್‌ ಲೀಗ್‌ ಫ‌ುಟ್‌ಬಾಲ್‌ ಕ್ಲಬ್‌ಗಳ ಇಬ್ಬರು ಆಟಗಾರರಿಗೆ ಕೋವಿಡ್ 19 ಸೋಂಕು ಅಂಟಿರುವುದು ದೃಢಪಟ್ಟಿದೆ. ಇದರೊಂದಿಗೆ ಕೋವಿಡ್ 19 ಪೀಡಿತ ಕ್ಲಬ್‌ ಆಟಗಾರರ ಸಂಖ್ಯೆ ಎಂಟಕ್ಕೆ ಏರಿದೆ.

Advertisement

ಮಂಗಳವಾರ ಸಣ್ಣ ಗುಂಪುಗಳಲ್ಲಿ ಅಭ್ಯಾಸ ಆರಂಭಿಸಿದ ಬಳಿಕ 996 ಆಟಗಾರರನ್ನು ಮತ್ತು ಕ್ಲಬ್‌ ಸಿಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ 2 ಕ್ಲಬ್‌ಗಳ ಇಬ್ಬರು ಆಟಗಾರರ ವರದಿ ಪಾಸಿಟಿವ್‌ ಬಂದಿದೆ ಎಂದು ಪ್ರಕಟನೆ ತಿಳಿಸಿದೆ.

ಮೊದಲ ಸುತ್ತಿನ 748 ಆಟಗಾರರ ಪರೀಕ್ಷೆ ವೇಳೆ ಆರು ಮಂದಿಗೆ ಕೋವಿಡ್ 19 ಇರುವುದು ಪತ್ತೆಯಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next