Advertisement
67 ವರ್ಷಗಳ ಇತಿಹಾಸದಲ್ಲಿ ಮಹಿಳಾ ನ್ಯಾಯ ಮೂರ್ತಿಯೊಬ್ಬರು ವಿಭಾಗೀಯ ಪೀಠದಲ್ಲಿರು ವುದು 3ನೇ ಬಾರಿಯಾಗಿದೆ. ನ್ಯಾ| ಜ್ಞಾನ ಸುಧಾ ಮಿಶ್ರಾ ಮತ್ತು ನ್ಯಾ| ರಂಜನಾ ಪ್ರಕಾಶ್ ದೇಸಾಯಿ ಹಾಗೂ ನ್ಯಾ| ರಂಜನಾ ಪ್ರಕಾಶ್ ದೇಸಾಯಿ ಮತ್ತು ನ್ಯಾ| ಆರ್.ಭಾನುಮತಿ ವಿಭಾಗೀ ಯ ಪೀಠದ ನೇತೃತ್ವ ವಹಿಸಿದ್ದರು. ಈಗ ನ್ಯಾ| ಇಂದೂ ಮಲ್ಹೋತ್ರಾ ಮತ್ತು ನ್ಯಾ| ಆರ್. ಭಾನುಮತಿ ವಿಭಾಗೀಯ ಪೀಠದ ನೇತೃತ್ವ ವಹಿಸಿದ್ದಾರೆ.
Advertisement
ಸುಪ್ರೀಂ ನ್ಯಾಯಮೂರ್ತಿಯಾಗಿ ಇಂದೂ ಮಲ್ಹೋತ್ರಾ ಪ್ರಮಾಣ
06:00 AM Apr 28, 2018 | |
Advertisement
Udayavani is now on Telegram. Click here to join our channel and stay updated with the latest news.