Advertisement
ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಸೈನಾ ನೆಹ್ವಾಲ್ 21-12, 21-18ರಿಂದ ಚೀನದ ಚೆನ್ ಕ್ಸಿಯಾಕ್ಸಿನ್ ವಿರುದ್ಧ ಗೆಲುವು ಸಾಧಿಸಿದರು. 37 ನಿಮಿಷಗಳ ಕಾಲ ನಡೆದ ಈ ಪಂದ್ಯದ ಮೊದಲ ಗೇಮ್‌ನಲ್ಲಿ ಸೈನಾ ಸುಲಭ ಜಯ ಸಾಧಿಸಿದರು. ಆದರೆ 2ನೇ ಗೇಮ್‌ನಲ್ಲಿ ಫೈಪೋಟಿ ಕಂಡುಬಂತು.
Advertisement
ಇಂಡೋನೇಷ್ಯಾ ಬ್ಯಾಡ್ಮಿಂಟನ್ ಸೈನಾ- ಸಿಂಧು ಮುಖಾಮುಖಿ
09:57 AM Jan 26, 2018 | |
Advertisement
Udayavani is now on Telegram. Click here to join our channel and stay updated with the latest news.