Advertisement
ಇಸ್ಲಾಮಾಬಾದ್ನಲ್ಲಿರುವ ಭಾರತೀಯ ಹೈಕಮಿಶನ್ ಮೂಲಕ ವಿತರಿಸಲಾದ “ತುರ್ತು ಪ್ರಯಾಣ ಪತ್ರ”ವನ್ನು ಬಳಸಿಕೊಂಡು ಎಲ್ಲ 200 ಭಾರತೀಯ ಮೀನುಗಾರರು ಅಟ್ಟಾರಿ-ವಾಘಾ ಗಡಿಯ ಭೂಸಾರಿಗೆ ಮಾರ್ಗದ ಮೂಲಕ ಭಾರತವನ್ನು ಪ್ರವೇಶಿಸಿದರು. ಅನಂತರ ಭಾರತೀಯ ವೈದ್ಯರ ತಂಡವು ಅವರ ವೈದ್ಯಕೀಯ ಪರೀಕ್ಷೆ ನಡೆಸಿತು. ಮೀನುಗಾರರು ಭಾರತದ ನೆಲವನ್ನು ಪ್ರವೇಶಿಸುತ್ತಿದ್ದಂತೆ ತಾಯ್ನಾಡಿಗೆ ಮುತ್ತಿಕ್ಕಿ ನಿಟ್ಟುಸಿರುಬಿಟ್ಟರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೀನುಗಾರಿಕೆ ನಡೆಸುವಾಗ ಪಾಕ್ ವಲಯಕ್ಕೆ ಪ್ರವೇಶಿಸಿದ್ದರಿಂದ ಭಾರತೀಯರು ಬಂಧನಕ್ಕೊಳಗಾಗಿದ್ದರು. Advertisement
Indo-Pak: 200 ಭಾರತೀಯ ಮೀನುಗಾರರ ಹಸ್ತಾಂತರ
11:57 PM Jun 03, 2023 | Pranav MS |
Advertisement
Udayavani is now on Telegram. Click here to join our channel and stay updated with the latest news.