Advertisement
ನೀಲಗಿರಿಬ್ರಿಟಿಷ್ ಜಲಾಂತರ್ಗಾಮಿ “ಲಿಯಾಂಡರ್’ನ ತಂತ್ರಜ್ಞಾನ ಎರವಲು ಪಡೆದು ನಿರ್ಮಿಸಲಾಗಿರುವ ಮೊದಲ ಭಾರತೀಯ ಸಮರ ನೌಕೆಯಿದು. “ಲಿಯಾಂಡರ್’ ಆಧರಿಸಿ ಒಟ್ಟು 6 ನೌಕೆ ನಿರ್ಮಿಸಲಾಗಿತ್ತು. ಅವೆಲ್ಲವೂ ಈಗ ನಿವೃತ್ತಿಗೊಂಡಿವೆ. ಮತ್ತೆ 7 ನೌಕೆ ನಿರ್ಮಿಸಲಾಗುತ್ತಿದ್ದು, ನೀಲಗಿರಿ ಮೊದಲನೆಯದು.
2,682ಟನ್ : ನೌಕೆಯ ತೂಕ
4: ನೌಕೆಯ ಎಂಜಿನ್‌ಗಳು
28ನಾಟಿಕಲ್ ಮೈಲು: ಸಾಗಬಲ್ಲ ಗರಿಷ್ಠ ವೇಗ (ಪ್ರತಿ ತಾಸಿಗೆ)
4,000 ನಾಟಿಕಲ್ ಮೈಲು: ಒಮ್ಮೆ ಇಂಧನ ಭರ್ತಿ ಮಾಡಿದರೆ ಸಾಗಬಲ್ಲ ಗರಿಷ್ಠ ದೂರ. ವ್ಯವಸ್ಥೆಗಳು: ಸರ್ಪೆಸ್ , ನ್ಯಾವಿಗೇಶನ್ ರಾಡಾರ್, 2 ವೈಕರ್ಸ್ 115 ಎಂಎಂ ಗನ್, 4 ಎ.ಕೆ. 230, 300 ಎಂಎಂ ಗನ್, 2 ಒಯೆರಿಕೊನ್ 20 ಎಂಎಂ ಗನ್, 2 ಟ್ರಿಪಲ್ ಐಎಲ್‌ಎಎಸ್ ಎರಡು 324 ಎಂಎಂ ಟಾಪೆìಡೊ, ಎನ್‌ಎಸ್‌ಟಿ 58 ಟಾರ್ಪೆಡೊ.
ಏರ್‌ಕ್ರಾಫ್ಟ್: ಎಚ್‌ಎಎಲ್ ಚೇತಕ್
Related Articles
ಐಎನ್‌ಎಸ್ ಖಂಡೇರಿ ಮಾದರಿ ಯಲ್ಲಿ ಭಾರತ ಈ ಹಿಂದೆಯೂ
ಒಂದು ನೌಕೆಯನ್ನು ಅಭಿವೃದ್ಧಿಪಡಿ ಸಿತ್ತು, ಇದು ಎರಡನೆಯದು. 1968ರ ಡಿಸೆಂಬರ್‌ನಲ್ಲಿ ನೌಕಾ ಪಡೆಯ ಸೇವೆಗೆ ಸೇರ್ಪಡೆಗೊಂಡಿದ್ದ ಮೊದಲ ಖಂಡೇರಿ 1989ರಲ್ಲಿ ನಿವೃತ್ತಿ ಗೊಂಡಿತು. ಈಗ ಹೊಸ “ಖಂಡೇರಿ’ ನೌಕಾಪಡೆ ಸೇರಿದೆ.
Advertisement
67.5 ಮೀ.: ನೌಕೆಯ ಉದ್ದ12.3 ಮೀ. : ನೌಕೆಯ ಎತ್ತರ
20ನಾಟಿಕಲ್ ಮೈಲು: ನೌಕೆಯ ಗರಿಷ್ಠ ವೇಗ (ಪ್ರತಿ ತಾಸಿಗೆ)
6,500 ನಾಟಿಕಲ್ ಮೈಲು : ಒಮ್ಮೆ ಇಂಧನ ಭರ್ತಿ ಮಾಡಿದರೆ ಸಾಗಬಲ್ಲ ಗರಿಷ್ಠ ದೂರ.
ವ್ಯವಸ್ಥೆ : ಆ್ಯಂಟಿ ಟಾರ್ಪೆಡೊ
ಶಸ್ತ್ರಾಸ್ತ್ರ: ಆರು 533 ಎಂಎಂ ಟಾಪೆìಡೊ ಟ್ಯೂಬ್‌ಗಳು, 39 ಆ್ಯಂಟಿ-ಶಿಪ್ ಕ್ಷಿಪಣಿಗಳು. ಶತ್ರುತ್ವ ಸಾಧಿಸುತ್ತಿರುವ ನೆರೆಯ ದೇಶದ ಗುಪ್ತ ದಾಳಿ ಗಳಿಂದ ದೇಶವನ್ನು ರಕ್ಷಿಸಲು ಇಂಥ ಜಲಾಂತರ್ಗಾಮಿಗಳ ಅಗತ್ಯವಿದೆ.
– ರಾಜನಾಥ್ ಸಿಂಗ್, ರಕ್ಷಣಾ ಸಚಿವ