Advertisement

1ರಿಂದ ಇಂಡಿಗೋ ಪುನಾರಂಭ

04:36 PM Jun 28, 2021 | Team Udayavani |

ಹುಬ್ಬಳ್ಳಿ: ವಾಣಿಜ್ಯ ನಗರದಿಂದ ದೇಶದ ಪ್ರಮುಖ ಸ್ಥಳಗಳಿಗೆ ಇಂಡಿಗೋ ಕಂಪನಿಯು ಜು.1ರಿಂದ ತನ್ನ ವಿಮಾನಯಾನ ಸೇವೆ ಪುನರ್‌ ಆರಂಭಿಸಲಿದೆ ಎಂಬ ಮಾಹಿತಿಯನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು ಫೇಸ್‌ ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

Advertisement

ಜು.1ರಿಂದ ಹುಬ್ಬಳ್ಳಿ-ಮುಂಬಯಿ, ಹುಬ್ಬಳ್ಳಿ-ಚೆನ್ನೈ, ಹುಬ್ಬಳ್ಳಿ-ಬೆಂಗಳೂರು, ಹುಬ್ಬಳ್ಳಿ-ಕಣ್ಣೂರ, ಹುಬ್ಬಳ್ಳಿ-ಕೊಚ್ಚಿ, ಹುಬ್ಬಳ್ಳಿ-ಗೋವಾ ಮತ್ತು ಆ.2ರಿಂದ ಹುಬ್ಬಳ್ಳಿ-ಅಹ್ಮದಾಬಾದ್‌ ಹಾಗೂ ಜು. 9ರಿಂದ ಅಲೈನ್ಸ್‌ ಏರ್‌ ಕಂಪನಿಯು ಹುಬ್ಬಳ್ಳಿ-ಹೈದರಾಬಾದ್‌ ನಡುವೆ ವಿಮಾನ ಸಂಚಾರ ಪುನರಾರಂಭಿಸಲಿದೆ.

ಹೆಚ್ಚಿನ ಮಾಹಿತಿಗಾಗಿ Indigo Airlines: https://www.goindigo.in, Alliance, Air: https://www.airindia.in/alliance-air.htmವೆಬ್‌ಸೈಟ್‌ ಭೇಟಿ ನೀಡಬಹುದು ಎಂದು ಸಚಿವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next