Advertisement
ಈ ಘಟನೆ ಇಂದು ಬೆಳಗ್ಗೆ 7.45ರ ಹೊತ್ತಿಗೆ ನಡೆಯಿತು. ವಿಶೇಷವೆಂದರೆ ಇಂಡಿಗೋ ವಿಮಾನದ ಇಂಜಿನ್ ಒಂದು ವಿಫಲವಾಗಿದೆ ಎಂಬುದನ್ನು ವಿಮಾನದೊಳಗೆ ಅದಾಗಲೇ ಆಸೀನರಾಗಿದ್ದ ಪ್ರಯಾಣಿಕಗೆ ಅಧಿಕಾರಿಗಳು ತಿಳಿಸಲಿಲ್ಲ; ರನ್ ವೇಯಲ್ಲೇ ಉಳಿದಿದ್ದ ವಿಮಾನದೊಳಗೆ ಪ್ರಯಾಣಿಕರು ಏನನ್ನೂ ಅರಿಯದವರಾಗಿ ಹಾಗೆಯೇ ಬಹಳ ಹೊತ್ತು ಕುಳಿತಿರಬೇಕಾದ ಸ್ಥಿತಿ ಉಂಟಾಯಿತು.
Advertisement
ಇಂಡಿಗೋ ವಿಮಾನದ ಇಂಜಿನ್ ವಿಫಲ: ಪೈಲಟ್‌ನಿಂದ ತಪ್ಪಿದ ಭಾರೀ ದುರಂತ
12:08 PM May 18, 2018 | udayavani editorial |
Advertisement
Udayavani is now on Telegram. Click here to join our channel and stay updated with the latest news.