Advertisement
2019ರ ಜನವರಿಯಲ್ಲಿ ಶೇ.2.76, ಅದೇ ವರ್ಷದ ಡಿಸೆಂಬರ್‌ನಲ್ಲಿ ಶೇ.2.59ರಷ್ಟು ಡಬ್ಲ್ಯೂಪಿಐ ಇತ್ತು. ಮತ್ತೂಂದು ಸಮಾಧಾನಕರ ವಿಚಾರದಲ್ಲಿ ದೇಶದ ವಿದೇಶಿ ವಿನಿಮಯ ಮೀಸಲು ನಿಧಿ 1.71 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಜಿಗಿದಿದೆ. ಈಗ ಅದರ ಒಟ್ಟು ಮೊತ್ತ 473 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಕಳೆದ ವಾರ 471.3 ಬಿಲಿಯನ್‌ಗೆ ಕುಸಿದಿತ್ತು. Advertisement
ಗರಿಷ್ಠ ಮಟ್ಟಕ್ಕೆ ಹಣದುಬ್ಬರ
09:54 AM Feb 16, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.