Advertisement
ಅವರು ಸೋಲಿನ ಹ್ಯಾಟ್ರಿಕ್‌ಗೆ ತುತ್ತಾಗಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಜಾರಿದ್ದಾರೆ.
Related Articles
Advertisement
ಮೊದಲೆರಡು ಪಂದ್ಯಗಳಲ್ಲಿ ಪೀಟರ್ ಸ್ವಿಡ್ಲರ್ ಮತ್ತು ಮ್ಯಾಗ್ನಸ್ ಕಾರ್ಲ್ಸೆನ್ ವಿರುದ್ಧ ಆನಂದ್ ಎಡವಿದ್ದರು.
ಈ ಜಯದೊಂದಿಗೆ ವ್ಲಾದಿಮಿರ್ ಕ್ರಾಮ್ನಿಕ್ ಸತತ 3 ಗೆಲುವುಗಳೊಂದಿಗೆ ಸ್ವಿಡ್ಲರ್ ಜತೆ ಅಗ್ರ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ತಲಾ 9 ಅಂಕ ಹೊಂದಿದ್ದಾರೆ.
ಆನಂದ್ ಅವರಂತೆ ವಿಶ್ವದ ನಂ.3 ಆಟಗಾರ ಡಿಂಗ್ ಲಿರೆನ್ ಕೂಡ ಸತತ 3 ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ. ತೃತೀಯ ಮುಖಾಮುಖಿಯಲ್ಲಿ ಲಿರೆನ್ ಅವರನ್ನು ವ್ಯಾಸಿಲ್ ಇವಾಂಚುಕ್ 1.5-0.5 ಅಂಕಗಳಿಂದ ಹಿಮ್ಮೆಟ್ಟಿಸಿದರು. 4ನೇ ಸುತ್ತಿನ ಪಂದ್ಯದಲ್ಲಿ ಆನಂದ್ ಹಾಲೆಂಡ್‌ನ ಅನೀಶ್ ಗಿರಿ ವಿರುದ್ಧ ಆಡಲಿದ್ದಾರೆ.