Advertisement

Boxing: ಒಲಿಂಪಿಕ್ಸ್‌  ಅರ್ಹತೆ ತಪ್ಪಿಸಿಕೊಂಡ ನಿಶಾಂತ್‌ ದೇವ್‌

11:50 PM Mar 12, 2024 | Team Udayavani |

ಬುಸ್ಟೊ ಅರ್ಸಿಜಿಯೊ (ಇಟಲಿ): ವಿಶ್ವ ಒಲಿಂಪಿಕ್‌ ಬಾಕ್ಸಿಂಗ್‌ ಅರ್ಹತಾ ಕೂಟದ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ನಿಶಾಂತ್‌ ದೇವ್‌ ಪರಾಭವಗೊಂಡಿದ್ದಾರೆ.

Advertisement

71 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಅಮೆರಿಕದ ಒಮರಿ ಜೋನ್ಸ್‌ ವಿರುದ್ಧ ಅವರು 1-4 ಅಂಕಗಳಿಂದ ಸೋಲುವುದರೊಂದಿಗೆ, ಕೂದಲೆಳೆಯಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆ ತಪ್ಪಿಸಿಕೊಂಡು ನಿರಾಸೆ ಅನುಭವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next