Advertisement

ಇಂಗ್ಲೆಂಡ್‌ನ‌ ಕ್ರಿಕೆಟ್‌ ಲೀಗ್‌ನಲ್ಲಿ ಹರ್ಮನ್‌ಪ್ರೀತ್‌ ಕೌರ್‌ಗೆ ಸ್ಥ

02:52 PM May 29, 2017 | Team Udayavani |

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಹರ್ಮನ್‌ ಪ್ರೀತ್‌ ಕೌರ್‌ ಇಂಗ್ಲೆಂಡಿನ “ಕಿಯಾ ಸೂಪರ್‌ ಲೀಗ್‌’ (ಕೆಎಸ್‌ಎಲ್‌) ಕೂಟದಲ್ಲಿ ಆಡಲಿದ್ದಾರೆ.

Advertisement

ಅವರು “ಸರ್ರೆ ಸ್ಟಾರ್’ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ
ಆಯೋಜಿಸಲಿರುವ ಮಹಿಳಾ ಟಿ20 ಕ್ರಿಕೆಟ್‌ ಸರಣಿ. ಆಸ್ಟ್ರೇಲಿಯಾದ ಬಿಗ್‌ ಬಾಶ್‌ ಕ್ರಿಕೆಟ್‌ ಲೀಗ್‌ ಪಂದ್ಯಾವಳಿಯಲ್ಲಿ ಆಡಿದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಹರ್ಮನ್‌ಪ್ರೀತ್‌ ಪಾತ್ರರಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next