Advertisement
ಇಂಧನ, ವಿದ್ಯುತ್, ಕೆಲವೊಂದು ಆಹಾರ ವಸ್ತುಗಳು, ಉತ್ಪಾದನಾ ಕ್ಷೇತ್ರದಲ್ಲಿನ ವಸ್ತುಗಳ ದರಗಳಲ್ಲಿ ಇಳಿಕೆಯಾಗಿರುವುದರಿಂದ ಹಣದುಬ್ಬರವೂ ಕಡಿಮೆಯಾಗಿದೆ. ಸತತ 9 ತಿಂಗಳಿಂದ ಸಗಟು ಹಣದುಬ್ಬರ ಪ್ರಮಾಣ ತಗ್ಗಿದೆ. ಡಬ್ಲ್ಯೂ ಪಿಐ ಜನವರಿಯಲ್ಲಿ ಶೇ.4.73, ಕಳೆದ ಫೆಬ್ರವರಿಯಲ್ಲಿ ಶೇ.13.43 ಆಗಿತ್ತು. Advertisement
ಸಗಟು ಹಣದುಬ್ಬರ 2 ವರ್ಷ ಕನಿಷ್ಠಕ್ಕೆ: ಕೇಂದ್ರ ಸರ್ಕಾರ
06:58 PM Mar 14, 2023 | |
Advertisement
Udayavani is now on Telegram. Click here to join our channel and stay updated with the latest news.