Advertisement

ಇಂಡಿಯನ್‌ ವೆಲ್ಸ್‌: ಸಾನಿಯಾಗೆ ಸೋಲು

11:31 AM Mar 16, 2017 | Team Udayavani |

ಇಂಡಿಯನ್‌ ವೆಲ್ಸ್‌: ಭಾರತದ ಸಾನಿಯಾ ಮಿರ್ಜಾ ಮತ್ತು ಜೆಕ್‌ನ ಬಾರ್ಬರಾ ಸ್ಟ್ರೈಕೋವಾ ಜೋಡಿ ಇಂಡಿಯನ್‌ ವೆಲ್ಸ್‌ ಟೆನಿಸ್‌ ಕೂಟದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸೋಲುಂಡಿದ್ದಾರೆ. 

Advertisement

ಗುರುವಾರ ನಡೆದ ಮಹಿಳೆಯರ ಡಬಲ್ಸ್‌ನಲ್ಲಿ ಇಂಡೋ-ಜೆಕ್‌ ಜೋಡಿ 4-6, 4-6 ಸೆಟ್‌ ಗಳಿಂದ ಸ್ವಿಸ್‌ನ ಮಾರ್ಟಿನಾ ಹಿಂಗಿಸ್‌ ಮತ್ತು ತೈವಾನಿನ ಯಂಗ್‌ ವಿರುದ್ಧ ಸೋಲುಂಡದರು. ಸಾನಿಯಾ ಜೋಡಿ ಎರಡೂ ಸೆಟ್‌ನಲ್ಲಿ ಪ್ರಬಲ ಹೋರಾಟದ ಮೂಲಕ ಸೆಟ್‌ ವಶಪಡಿಸಿಕೊಳ್ಳಲು ಮುಂದಾದರೂ ಅದು ಸಾಧ್ಯವಾಗಲಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next