Advertisement
ಇವರು ಖ್ಯಾತ ಕ್ರಿಕೆಟಿಗ ಪಾಕಿಸ್ತಾನದ ಶೋಯಿಬ್ ಮಲಿಕ್ ಅವರನ್ನು 2010ರಲ್ಲಿ ವಿವಾಹವಾಗಿದ್ದರು. ಪಾಕ್ ಮಾಜಿ ನಾಯಕನ ಜತೆಗೆ ಮದುವೆಯಾಗಿದ್ದಕ್ಕೆ ಸಾನಿಯಾ ವಿರುದ್ಧ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು. ಇದೆಲ್ಲವನ್ನು ಮೀರಿ ಇವರಿಬ್ಬರು ಮದುವೆಯಾದರು. ಕೆಲ ತಿಂಗಳ ಹಿಂದೆಯಷ್ಟೇ ಕಾರ್ಯಕ್ರಮದಲ್ಲಿ ದಂಪತಿಗಳಿಬ್ಬರು ಮಾತನಾಡಿದ್ದರು. ಹೆಣ್ಣು ಮಗು ಹೊಂದುವ ಕನಸು ಇದೆ ಎಂದಿದ್ದರು. ಆ ಮಗುವಿಗೆ ಮಿರ್ಜಾ ಮಲಿಕ್ ಎಂದು ಹೆಸರಿಡಲಾಗುವುದು ಎಂದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. 2016ರಲ್ಲಿ ಸಾನಿಯಾ ಡಬಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತಕ್ಕೆ ಏರಿದ್ದರು. ಅಲ್ಲದೆ ಅನೇಕ ಕೂಟಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆದ್ದಿದ್ದರು. Advertisement
ತಾಯಿಯಾಗಲಿದ್ದಾರೆ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ
06:40 AM Apr 24, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.