Advertisement

Indian Railways ಭಾರತ-ಭೂತಾನ್‌ ನಡುವೆ ಶೀಘ್ರ ರೈಲು ಸೇವೆ

05:53 PM Aug 07, 2023 | Team Udayavani |

ನವದೆಹಲಿ: ಭೂತಾನ್‌ಗೆ ರೈಲು ಸೇವೆ ಆರಂಭಿಸಲು ಭಾರತೀಯ ರೈಲ್ವೆ ಇಲಾಖೆಯು ಮುಂದಾಗಿದೆ. ಇದು ನೆರೆಯ ದೇಶ ಭೂತಾನ್‌ಗೆ ಭಾರತದ ಮೊದಲ ಅಂತಾರಾಷ್ಟ್ರೀಯ ರೈಲು ಸಂಪರ್ಕವಾಗಿದೆ.

Advertisement

ಈ ಬಗ್ಗೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಮಾತನಾಡಿ , “ಭಾರತ ಮತ್ತು ಭೂತಾನ್‌ ನಡುವೆ ರೈಲು ಸಂಪರ್ಕದ ನಿಟ್ಟಿನಲ್ಲಿ ಮಾತುಕತೆಗಳು ಪ್ರಗತಿಯಲ್ಲಿವೆ. ರೈಲು ಸೇವೆಯು ಅಸ್ಸಾಂ ಮತ್ತು ಭೂತಾನ್‌ ನಡುವೆ ಇರಲಿದೆ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂದು ಹೇಳಿದ್ದಾರೆ.

2026ರ ವೇಳೆಗೆ 56 ಕಿ.ಮೀ. ದೂರದ ಈ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next