Advertisement

ಕೊಹ್ಲಿ ಹೊಸ ಹೇರ್‌ ಸ್ಟೈಲ್‌!

10:50 AM Mar 21, 2018 | Team Udayavani |

ಹೊಸದಿಲ್ಲಿ: ಈ ಐಪಿಎಲ್‌ ಋತುವಿನಲ್ಲಿ ಬೆಂಗಳೂರು ತಂಡವನ್ನು ಮುನ್ನಡೆಸಲಿರುವ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಹೊಸ ಕೇಶ ವಿನ್ಯಾಸದೊಂದಿಗೆ ಮಿಂಚಲಿದ್ದಾರೆ. ಐಪಿಎಲ್‌ಗಾಗಿ ಹೊಸ ಹೇರ್‌ ಸ್ಟೈಲ್‌ನಲ್ಲಿರುವ ಫೋಟೋವನ್ನು ಕೊಹ್ಲಿ ತನ್ನ ಟ್ವಿಟರ್‌ ಖಾತೆಗೆ ಹಾಕಿದ್ದಾರೆ.

Advertisement

ಸದ್ಯ ಬಿಡುವಿನ ಸಂಭ್ರಮದಲ್ಲಿರುವ ಕೊಹ್ಲಿ ಮುಂಬರುವ ಐಪಿಎಲ್‌ನತ್ತ ಚಿತ್ತ ಹರಿಸಿದ್ದು, ಹೊಸ ಹೇರ್‌ ಸ್ಟೈಲ್‌ನಲ್ಲಿರುವ ತನ್ನ ಫೋಟೋವನ್ನು ಟ್ವಿಟರ್‌ ಖಾತೆಗೆ ಹಾಕಿ ‘ಸ್ಟೈಲ್‌ ಮಾಸ್ಟರ್‌ ಅಲಿಮ್‌ ಹಾಕಿಮ್‌ ಅವರ ಶ್ರೇಷ್ಠ ಕೇಶ ವಿನ್ಯಾಸವಿದು’ ಎಂಬ ಮಾತನ್ನು ಸೇರಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next