Advertisement

ಇಂಡಿಯನ್‌ ಓಪನ್‌ ಟಿಟಿ: ಹರ್ಮೀತ್‌ಗೆ ಜಯ

03:45 AM Feb 18, 2017 | Team Udayavani |

ನವದೆಹಲಿ: ಭಾರತೀಯ ಯುವ ಆಟಗಾರ ಹರ್ಮೀತ್‌ ದೇಸಾಯಿ ಇಂಡಿಯನ್‌ ಓಪನ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. 

Advertisement

ಶುಕ್ರವಾರ ನಡೆದ ಪಂದ್ಯದಲ್ಲಿ ಹರ್ಮೀತ್‌ 4-3ರಿಂದ ಫ್ರಾನ್ಸ್‌ನ ಟ್ರಿಸ್ಟನ್‌ ಫ್ಲೋರ್‌ ವಿರುದ್ಧ ಜಯಸಾಧಿಸಿದರು. 112ನೇ ಶ್ರೇಯಾಂಕದ ಭಾರತೀಯ ಆಟಗಾರ 16ನೇ ಶ್ರೇಯಾಂಕದ ಫ್ರಾನ್ಸ್‌ ಆಟಗಾರನ ವಿರುದ್ಧ ಭರ್ಜರಿ ಹೋರಾಟ ನಡೆಸಿದರು. ಒಟ್ಟು ಏಳು ಸೆಟ್‌ ನಡೆದ ಪಂದ್ಯದಲ್ಲಿ ಹರ್ಮೀತ್‌ 4ರಲ್ಲಿ ಜಯ ಸಾಧಿಸಿದರೆ, 3 ಸೆಟ್‌ನಲ್ಲಿ ಸೋಲುಂಡರು. ಮಹಿಳೆಯರ ವಿಭಾಗದಲ್ಲಿ ಮೋನಿಕಾ ಬಾತ್ರಾ ಸೋಲುಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next