Advertisement

Junior Hockey: ಜರ್ಮನಿ ವಿರುದ್ಧ ಭಾರತಕ್ಕೆ ಜಯ

10:31 PM May 30, 2024 | Team Udayavani |

ಬ್ರೆಡ (ನೆದರ್ಲೆಂಡ್ಸ್‌): ಜರ್ಮನಿ ವಿರುದ್ಧ ನಡೆದ ಜೂನಿಯರ್‌ ಹಾಕಿ ಕೂಟದ ಪಂದ್ಯದಲ್ಲಿ ಭಾರತೀಯ ಪುರುಷರ ತಂಡವು ಶೂಟೌಟ್‌ನಲ್ಲಿ ಗೆಲುವು ದಾಖಲಿಸುವ ಮೂಲಕ ತನ್ನ ಯುರೋಪ್‌ ಪ್ರವಾಸವನ್ನು ಅಂತ್ಯಗೊಳಿ ಸಿದೆ. ಇದೇ ವೇಳೆ ವನಿತೆ ಯರ ತಂಡವು ಆರೇಂಜ್‌ ರೂಡ್‌ ಕ್ಲಬ್‌ ವಿರುದ್ಧ 2-2 ಗೋಲುಗಳಿಂದ ಡ್ರಾ ಸಾಧಿಸಿದೆ.

Advertisement

ಜರ್ಮನಿ ವಿರುದ್ಧದ ಈ ಪಂದ್ಯದ ನಿಗದಿತ ಸಮ ಯದಲ್ಲಿ ಭಾರತ 1-1 ಗೋಲು ಗಳಿಂದ ಸಮಬಲ ಸಾಧಿಸಿತ್ತು. ಶೂಟೌಟ್‌ನಲ್ಲಿ ಭಾರತ 3-1 ಅಂತರದಿಂದ ಜಯಭೇರಿ  ಬಾರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next