Advertisement
ಭಾರತೀಯ ವಲಸಿಗರು “ಭಾರತ್ ಮಾತಾ ಕಿ ಜೈ”, “ವಂದೇ ಮಾತರಂ”, “ಲಾಂಗ್ ಲಿವ್ ಇಂಡಿಯಾ” ಮತ್ತು “ಖಾಲಿಸ್ತಾನ್ ಮುರ್ದಾಬಾದ್” ಎಂಬ ಘೋಷಣೆಗಳನ್ನು ಕೂಗುವುದು ಕಂಡುಬಂದಿತು. “ಖಾಲಿಸ್ತಾನಿಗಳು ಸಿಖ್ ಅಲ್ಲ” ಮತ್ತು “ಕೆನಡಾ -ಖಲಿಸ್ತಾನಿ ಭಯೋತ್ಪಾದಕರನ್ನು ಕೆನಡಾ ಬೆಂಬಲಿಸುವುದನ್ನು ನಿಲ್ಲಿಸಬೇಕು” ಎಂದು ಬರೆದ ಫಲಕಗಳನ್ನು ಹಿಡಿದುಕೊಂಡರು.
Advertisement
Canada; ತ್ರಿವರ್ಣ ಧ್ವಜದೊಂದಿಗೆ ಖಲಿಸ್ತಾನಿ ಪ್ರತಿಭಟನಾಕಾರರನ್ನು ಎದುರಿಸಿದ ಭಾರತೀಯ ಸಮುದಾಯ
12:57 PM Jul 09, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.