Advertisement
ಮುಖ್ಯ ಗಗನಯಾತ್ರಿಯು ಪೈಲಟ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಕೊನೆ ಕ್ಷಣದಲ್ಲಿ ಏರುಪೇರಾದರೆ ಬ್ಯಾಕ್ ಅಪ್ ಗಗನಯಾತ್ರಿಯು ಹಾರಾಟ ಮುನ್ನಡೆ ಸಲಿದ್ದಾರೆ. ಉತ್ತರ ಪ್ರದೇಶದ ಶುಭಾಂಶು ಶುಕ್ಲಾ, ಸುಖೋಯಿ-30ಎಂಕೆಐ, ಮಿಗ್-21, ಮಿಗ್-29, ಜಾಗ್ವಾರ್ ಸೇರಿ ವಿವಿಧ ಮಾದರಿಯ ವಿಮಾನಗಳ ಹಾರಾಟ ನಡೆಸಿದ್ದಾರೆ. ಒಟ್ಟು 2000 ಗಂಟೆ ಹಾರಾಟ ನಡೆಸಿದ ಅನುಭವವಿದೆ. ಐಎಸ್‌ಎಸ್‌ಗಾಗಿ ಅಮೆರಿಕ ಆಕ್ಸಿಯಂ- 4 ಯೋಜನೆ ಹಮ್ಮಿಕೊಂಡಿದೆ. ಈ ಸಂಬಂಧ ನಾಸಾದೊಂದಿಗೆ ಇಸ್ರೋ ಸ್ಪೇಸ್‌ಫ್ಲೈಟ್ ಒಪ್ಪಂದ ಮಾಡಿಕೊಂಡಿ ದೆ. ಅದರ ಭಾಗವಾಗಿಯೇ ಐಎಸ್‌ಎಸ್‌ಗೆ ಶುಭಾಂಶು ಅವರನ್ನು ಇಸ್ರೋ ಕಳುಹಿಸುತ್ತಿದೆ.
Advertisement
ISS ತೆರಳಲಿರುವ ಭಾರತದ ಗಗನಯಾತ್ರಿ
01:26 AM Aug 03, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.